ಗೋವಿನಹಾಳ್‌ನಲ್ಲಿ ರಥೋತ್ಸವ

ಗೋವಿನಹಾಳ್‌ನಲ್ಲಿ ರಥೋತ್ಸವ

ಮಲೇಬೆನ್ನೂರು, ಏ. 16 – ಗೋವಿನಹಾಳ್‌ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಂಜೆ ಓಕಳಿ ನಂತರ ಭೂತನ ಸೇವೆ ನಡೆದವು.  

error: Content is protected !!