ದಾವಣಗೆರೆ ಪಿ.ಜೆ. ಬಡಾವಣೆ ಚರ್ಚ್ ರಸ್ತೆ ವಾಸಿ ಶ್ರೀ ಎ.ಪಿ ಶಶಾಂಕ ಅವರು ದಿನಾಂಕ 28.5.2023ರ ಭಾನುವಾರ ಬೆಳಿಗ್ಗೆ 10.30ಕ್ಕೆ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 44 ವರ್ಷ ವಯಸ್ಸಾಗಿತ್ತು. ಶಶಾಂಕ ಅವರು, ಸರ್ಜನ್ ಡಾ. ಡಿ. ಪ್ರದೀಪ್ ಅವರ ಪುತ್ರ. ಪತ್ನಿ, ತಾಯಿ, ಮತ್ತು ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.5.2023ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಗರದ ಹಳೇ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
April 27, 2024