Category: ಲೇಖನಗಳು

Home ಲೇಖನಗಳು

ಸಮತೆ ಸಾರಿದ ಗುರು ಕೊಟ್ಟೂರೇಶ್ವರರು

ಭಾರತ ಪುಣ್ಯ ಭೂಮಿ. ಇಲ್ಲಿ ಅನೇಕ ವ್ಯಕ್ತಿಗಳು ಜನಿಸಿ, ತಮ್ಮ ಸಮಾಜ ಮುಖಿ ಕಾರ್ಯಗಳಿಂದ ಜನರ ಮಾನಸದಲ್ಲಿ ಅಳಿಯದೇ ಉಳಿದು ಮಹಾತ್ಮರಾಗಿದ್ದಾರೆ,  ಪುಣ್ಯ ಪುರುಷರಾಗಿದ್ದಾರೆ. ಕಾಲಾನಂತರ ಜನರ ಭಕ್ತಿಯ ಪ್ರತೀಕವಾಗಿ ಅವತಾರ ಪುರುಷರಾಗಿ ಅಜರಾಮರರಾಗಿ ಉಳಿದಿದ್ದಾರೆ. 

ನಾಲಿಗೆಗೆ ರುಚಿ ಕಲಿಸುವ ಬಗೆಯೂ ಉಂಟು

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಆದರೆ, ಊಟವನ್ನು ಸರಿಯಾಗಿ ಅರಿತುಕೊಳ್ಳುವುದು ಹೇಗೆ ಎಂಬುದೇ ಆಧುನಿಕ ಕಾಲದ ದೊಡ್ಡ ಸಮಸ್ಯೆ. ರುಚಿಕಟ್ಟಾದ ಊಟವನ್ನು ಅತಿಯಾಗಿ ಸವಿದು ಅನೇಕ ರೀತಿಯ ಅನಾರೋಗ್ಯಕ್ಕೆ ಸಿಲುಕುವುದು ವ್ಯಾಪಕವಾಗುತ್ತಿದೆ.

ಮಂಗನಬಾವು… ಏನಿದು ?

ಇದು ಲಾಲಾರಸ ಗ್ರಂಥಿಗಳಾದ ಪರೋಟಿಡ್, ಸಬ್ ಮಂಡಿಬುಲಾರ್ ಮತ್ತು ಸಬ್ ಮೆಂಟಲ್ ಗ್ರಂಥಿಗಳ ಕಾಯಿಲೆ. ಇದು ಹಲವಾರು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವುದಾದರೂ ಅತೀ ಸಾಮಾನ್ಯವಾಗಿ ಮಂಪ್ಸ್ ಎಂಬ ವೈರಸ್‌ನಿಂದ ಹರಡುತ್ತದೆ.

ಮೊದಲ ಚುನಾವಣೆಯೂ… ಮಹಾ ಪ್ರಯೋಗವೂ…

ನವದೆಹಲಿ : ಭಾರತದಂತಹ ಬೃಹತ್ ದೇಶದಲ್ಲಿ ಚುನಾವಣೆ ನಡೆಸುವುದು ಬೃಹತ್ ಸವಾಲೇ ಸರಿ. ಆದರೆ, 1951-52ರ ವೇಳೆ ಆಗಷ್ಟೇ ಭಾರತ ವಿಭಜನೆಯಿಂದ ಹೊರ ಬಂದ ಸಂದರ್ಭ, ಬಹುತೇಕ ಮತದಾರರು ಅನಕ್ಷರಸ್ಥರು, ಅದರಲ್ಲೂ ಚುನಾವಣೆಯಲ್ಲಿ ಪಾಲ್ಗೊಂಡು ಅನುಭವವೇ ಇಲ್ಲದಾಗ ಆ ಸವಾಲು ಹತ್ತಾರು ಪಟ್ಟು ಹೆಚ್ಚಾಗಿತ್ತು.

ವೃದ್ಧಾಪ್ಯದ ಹೆದರಿಕೆ ಹೆಚ್ಚಿಸುತ್ತಿರುವ ಆಧುನಿಕ ಸಮಾಜ…

ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ವೃದ್ಧಾಪ್ಯವನ್ನು ವಿಶೇಷ ಎಂದು ಪರಿಗಣಿಸದ ಸ್ಥಿತಿ ಬರುತ್ತಿದೆ. ಮೊದಲು ವೃದ್ಧಾಪ್ಯ ಎಂಬುದು ಅಪರೂಪದ ಸ್ಥಿತಿಯಾಗಿತ್ತು. ಐಷಾರಾಮಿ ವಿಷಯವಾಗಿತ್ತು. ವೃದ್ಧಾಪ್ಯ ತಲುಪುವವರು ಕೆಲವೇ ಸಂಖ್ಯೆಯಲ್ಲಿದ್ದರು. 

ಪ್ರೇಮಿಗಳ ದಿನ…ಸೈನಿಕನದೊಂದು ಸಂದೇಶ…

ದಿನಗಳು ಕಳೆಯುತ್ತಿವೆ… ಮಾಸಗಳು ಉರುಳುತ್ತಿವೆ… ವರ್ಷಗಳು ಮಾಯವಾಗುತ್ತಿವೆ. ಫೆ. 14 ಕಪ್ಪು ದಿನ ಮೌನವಾಗಿ ಉಳಿದಿದೆ. ಇಂದು ಪ್ರೇಮಿಗಳ ದಿನವೇ?…, ಅಲ್ಲಾ, 40 ಕುಟುಂಬಗಳ ಪ್ರೇಮಾಘಾತವಾದ ದಿನ.

ಕೆರೆಗೆ ಹರಿಯಿತು ನೀರು, ಏರಿತು ಜಮೀನು, ಸೈಟು ಬೆಲೆ ಗಗನಕ್ಕೆ..!

ಕಳೆದ 30 ವರ್ಷಗಳಿಂದ ಭರಮಸಾಗರದ ಎರಡು ಕೆರೆಗಳು ಬತ್ತಿ, ಅಲ್ಲಿ ಜಾಲಿ ಬೆಳೆದು ಪರಿಸರವೇ ಹಾಳಾಗಿತ್ತು. ಜನರು ಈ ಕೆರೆಯಲ್ಲಿ ಬೇಡವಾದ ವಸ್ತುಗಳನ್ನು ಹಾಕುತ್ತಿದ್ದರು. ಹಾಗಾಗಿ ಕೆರೆಯ ಅಂದ ಚಂದವೇ ಹಾಳಾಗಿ ಹೋಗಿತ್ತು.  ಜಮೀನುಗಳಿಗೆ ಮಣ್ಣನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗಲಾಗುತ್ತಿತ್ತು.

78ರ ಸಂಭ್ರಮದಲ್ಲಿ ಅಥಣಿ ಎಸ್. ವೀರಣ್ಣ

ದಾವಣಗೆರೆಯ ಪ್ರಮುಖರಲ್ಲೊಬ್ಬರೂ,  ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರೂ, ಲೆಕ್ಕ ಪರಿಶೋಧಕರೂ, ಕೈಗಾರಿಕೋದ್ಯಮಿಗಳೂ ಆದ ಡಾ. ಅಥಣಿ  ವೀರಣ್ಣ ಅವರಿಗೀಗ 78ನೇ ವರ್ಷದ ಸಂಭ್ರಮ.

10 ರೂಪಾಯಿ ನೋಟುಗಳ ಕೊರತೆಯೂ ಮತ್ತು ಚಲಾವಣೆಯಾಗದ ನಾಣ್ಯಗಳು…!

ಈ ಹಿಂದೆಲ್ಲಾ ಅನೇಕ ಬಾರಿ ಚಿಲ್ಲರೆ ನಾಣ್ಯಗಳ ಸಮಸ್ಯೆಯನ್ನು ನಾವು ಕಾಣುತ್ತಿದ್ದೆವು. ಆದರೆ ಈಗ 10 ಮತ್ತು 20 ರೂ. ಮುಖ ಬೆಲೆಯ ನೋಟುಗಳ ಸಮಸ್ಯೆ ಕಾಡತೊಡಗಿದೆ.

error: Content is protected !!