ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾಗಿ ಕುಸುಮಾ ಲೋಕೇಶ್

ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾಗಿ ಕುಸುಮಾ ಲೋಕೇಶ್ - Janathavaniದಾವಣಗೆರೆ, ಜ. 6 – ಜಿಲ್ಲಾ ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷರಾಗಿ ಸಾವಿತ್ರಮ್ಮ ಸಿದ್ದಪ್ಪ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕುಸುಮಾ ಲೋಕೇಶ್, ಉಪಾಧ್ಯಕ್ಷರಾಗಿ ನಿರ್ಮಲ ಶಿವಕುಮಾರ್, ಕಾರ್ಯ ದರ್ಶಿ ಯಾಗಿ ಚಂದ್ರಿಕಾ ಮಂಜುನಾಥ್, ಖಜಾಂಚಿ ಯಾಗಿ ವಿಜಯಲಕ್ಷ್ಮಿಬಸವರಾಜ್, ಸಹ ಕಾರ್ಯ ದರ್ಶಿಯಾಗಿ ವಾಣಿ ರಾಜ್ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಘಟಕಕ್ಕೆ ವಿನೋದ ಅಜಗಣ್ಣನನವರ್ (ಅಧ್ಯಕ್ಷರು), ಮಮತಾ ನಾಗರಾಜ್ (ಉಪಾಧ್ಯಕ್ಷರು), ಕೆ.ಆರ್. ವಸಂತ (ಕಾರ್ಯದರ್ಶಿ), ಸೌಮ್ಯ ಸತೀಶ್ (ಖಜಾಂಚಿ), ನಂದಿನಿ ಗಂಗಾಧರ್ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ನಗರ ಘಟಕಕ್ಕೆ  ಗಾಯತ್ರಿ ವಸ್ತ್ರದ್ (ಅಧ್ಯಕ್ಷರು), ವಿಜಯ ಚಂದ್ರಶೇಖರ್, (ಉಪಾಧ್ಯಕ್ಷರು), ರತ್ನ ರೆಡ್ಡಿ (ಕಾರ್ಯದರ್ಶಿ), ಪೂರ್ಣಿಮಾ ಪ್ರಸನ್ನ ಕುಮಾರ್ (ಖಜಾಂಚಿ), ಲಕ್ಷ್ಮಿ ಮಲ್ಲಿಕಾರ್ಜುನ್‌ಸ್ವಾಮಿ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

error: Content is protected !!