ಅರಣ್ಯ ಇಲಾಖೆಯ ಮಹೇಶ್‌ಗೆ ಪದಕ

ಅರಣ್ಯ ಇಲಾಖೆಯ ಮಹೇಶ್‌ಗೆ ಪದಕ - Janathavaniಕೂಡ್ಲಿಗಿ, ನ. 23 – ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ನೀಡುವ ಪದಕಕ್ಕೆ  ತಾಲ್ಲೂಕಿನ ಗುಡೇಕೋಟೆ ಉಪ ವಲಯ ಅರಣ್ಯಾಧಿಕಾರಿ ಪಾಲವ್ವನವರ ಮಹೇಶ್ ಅವರು ಭಾಜನರಾಗಿದ್ದಾರೆ.

error: Content is protected !!