ದಾವಣಗೆರೆ ಸಿಟಿ ಮಹಾರಾಜ ಪೇಟೆ ವಾಸಿ ಶಿವಾಜಿರಾವ್ ಜಾಧವ್ ಇವರ ಪುತ್ರ ಯುಬಿಡಿಟಿ ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತರಾದ ಶಾಮರಾವ್ ಜಾಧವ್ (58) ಅವರು, ದಿನಾಂಕ 28.5.2023ರ ಭಾನುವಾರ ಸಂಜೆ 6.25ಕ್ಕೆ ನಿಧನರಾದರು. ತಂದೆ, ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.5.2023ರ ಸೋಮವಾರ ಮಧ್ಯಾಹ್ನ 12 ಕ್ಕೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
May 7, 2024