ಜಗಳೂರು : ರೈತರು ಒಂದೇ ಬೆಳೆ ಬೆಳೆಯುವ ಬದಲಿಗೆ ಅಂತರ ಬೆಳೆಯಾಗಿ ತೊಗರಿ ಬಿತ್ತನೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಜಿಲ್ಲಾ ಉಪ ಕೃಷಿನಿರ್ದೇಶಕ ಆರ್. ತಿಪ್ಪೇಸ್ವಾಮಿ ತಿಳಿಸಿದರು.
ಬಿಡೆನೆಂದರೂ ಬಿಡದ ಭಕ್ತಿ…
ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಆದಾಗ್ಯೂ ನಿನ್ನೆ ಶುಕ್ರವಾರ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನವನ್ನು ಜನತೆ ಪಕ್ಕದ ಬಾಗಿಲಿನ ಬಳಿಯ ಕಿಂಡಿಯಿಂದಲೇ ಪಡೆದರು.
ಸೋಂಕಿತರೆಂದರೆ ದೂರ ನಿಲ್ಲುವವರ ಮಧ್ಯೆ ದಾಸೋಹ ಸೇವೆ ಶ್ಲ್ಯಾಘನೀಯ
ಕೊರೊನಾ ಸೋಂಕಿತರು ಹಾಗೂ ಕೊರೊನಾ ವಾರಿಯರ್ಸ್ಗೆ ನಿತ್ಯ ಅನ್ನ ದಾಸೋಹ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ತಂಡದವರ ಕಾರ್ಯ ಶ್ಲ್ಯಾಘನೀಯ
ಕೋವಿಡ್ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್
ಎಸ್.ಎಸ್.ವೈದ್ಯಕೀಯ ಕಾಲೇಜು - ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಹಾಗೂ ಸ್ಟೆಪ್ ಒನ್ ಫ್ರೆಶ್ಡೆಸ್ಕ್ ಸಹಯೋಗದೂಂದಿಗೆ ಉಚಿತ ಹೋಂ ಐಸೋಲೇಷನ್ - ಟೆಲಿಕನ್ಸ ಲ್ಟೇಷನ್ ಚಿಕಿತ್ಸಾ ಕಾರ್ಯಕ್ರಮವನ್ನು ಆರಂಭಿಸಿದೆ
ಸೋಂಕಿತರ ತುರ್ತು ಚಿಕಿತ್ಸೆಗೆ ಕಾಂಗ್ರೆಸ್ನಿಂದ ಆಂಬ್ಯುಲೆನ್ಸ್
ಹೊನ್ನಾಳಿ : ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೊನಾ ಸಂದರ್ಭದಲ್ಲಿ ಜನರ ಸೇವೆಗಾಗಿ ಒಂದು ಆಂಬುಲೆನ್ಸ್ನ್ನು ಸಮರ್ಪಿಸುತ್ತಿದ್ದೇವೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದ್ದಾರೆ.
ಬಾಪೂಜಿ ಆಸ್ಪತ್ರೆಯಿಂದ ಉಚಿತ ಲಸಿಕೆ
ತಮ್ಮ ಸ್ವಂತ ಖರ್ಚಿನಲ್ಲಿ ಜನರಿಗೆ ಲಸಿಕೆ ನೀಡಲು 40 ಸಾವಿರ ಡೋಸ್ ತರಿಸಲು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮುಂದಾಗಿದ್ದಾರೆ.
ನಗರದ ಬಾಪೂಜಿ ಆಸ್ಪತ್ರೆಯಲ್ಲೀಗ ವಯಸ್ಕರ ಲಸಿಕಾ ಕೇಂದ್ರ
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಯಸ್ಕರಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಗಣನೀಯ ಪ್ರಮಾಣದಲ್ಲಿ
ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ
ಸರ್ಕಾರವು ಸಾಮಾನ್ಯ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ ಎಂದು ಸಮಾಜದ ಹಿರಿಯ ಮುಖಂಡ ಜೆ. ಸೋಮನಾಥ್
ಶೀಘ್ರದಲ್ಲೇ ಸಂಪಾದಕರ ಸಂಘದ ರಾಜ್ಯ ಸಮ್ಮೇಳನ
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಬರುವ ಜನವರಿ ತಿಂಗಳ ಕೊನೆ ವಾರದಲ್ಲಿ ರಾಜ್ಯಮಟ್ಟದ `ಪ್ರಪ್ರಥಮ ಸಮ್ಮೇಳನ'
ಚುನಾವಣಾ ಹೊಂದಾಣಿಕೆ ಬಗ್ಗೆ ಮೊದಲು ನಾನೇ ಹೇಳಿದ್ದೆ : ಹರೀಶ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣೆಕೆ ರಾಜಕಾರಣ ಮಾಡಿದ್ದಾರೆ
ನಗರದಲ್ಲಿ ಇಂದಿನಿಂದ ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಓಶೋ ಧ್ಯಾನ ಶಿಬಿರ
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಶಾಲಾ ವಾರ್ಷಿಕೋತ್ಸವ
ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ ಇಂದು ಸಂಜೆ 5.30ಕ್ಕೆ ನಡೆಯಲಿದೆ
ನಗರದಲ್ಲಿ ಇಂದು ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕ್ ಕಟ್ಟಡದ ಶಂಕುಸ್ಥಾಪನೆ
ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ನೂತನ ಬ್ಯಾಂಕ್ ಕಟ್ಟಡದ ಶಂಕುಸ್ಥಾಪನೆ ಸಮಾರಂಭವು
ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಲ್ಲಿ ಭಾಗವಹಿಸಲು ಕರೆ
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 26 ಡಿಸೆಂಬರ್ 1924ರಂದು ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ನಡೆದು, 100 ವರ್ಷ ಪೂರೈಸಿದ ಸವಿನೆನಪಿಗಾಗಿ ನಾಡಿದ್ದು
ನಗರದಲ್ಲಿ ಇಂದಿನಿಂದ 3 ದಿನ ಸೇಂಟ್ ಜಾನ್ಸ್ ಉತ್ಸವ
ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಸೇಂಟ್ ಜಾನ್ಸ್ ಉತ್ಸವ ಕಾರ್ಯಕ್ರಮವು ಇಂದು ಮತ್ತು ನಾಳೆ ನಡೆಯಲಿದೆ
ಬಿಜೆಪಿಯಲ್ಲಿ ಒಳ ಒಪ್ಪಂದ ಮಾಡಿಕೊಂಡವರ ಹೆಸರು ಬಹಿರಂಗ ಪಡಿಸಿ : ಯಶವಂತರಾವ್
ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಒಳಒಪ್ಪಂದ ಆಗಿದೆ ಎಂಬ ಹೇಳಿಕೆಯನ್ನು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ನೀಡಿದ್ದು, ಬಿಜೆಪಿಯಲ್ಲಿ ಯಾರು ಒಳಒಪ್ಪಂದ ಮಾಡಿಕೊಂಡಿದ್ದಾರೆ
ಹಿರೇತೊಗಲೇರಿಯಲ್ಲಿ ಇಂದು ಮಹೇಶ್ವರ ಜಾತ್ರೆ
ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು ನೆರವೇರಲಿದೆ
ನಗರದಲ್ಲಿ ಇಂದಿನಿಂದ ಸಿದ್ದಗಂಗಾ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ನಾಳೆ ದಿನಾಂಕ 25ರಿಂದ 28ರ ವರೆಗೆ ಸಂಸ್ಥೆಯ 55ನೇ ವಾರ್ಷಿಕ ಸಂಭ್ರಮಾಚರಣೆ ನಾಲ್ಕು ದಿನಗಳ ಕಾಲ ನಡೆಯಲಿದೆ
ಸೊಪ್ಪಿನ ಮಾರುಕಟ್ಟೆಗೆ ನಗರದಲ್ಲೇ ಸ್ಥಳ ಕಲ್ಪಿಸಿ
ಇಲ್ಲಿನ ಕೆ.ಆರ್. ಮಾರುಕಟ್ಟೆ ಯಲ್ಲಿನ ಸೊಪ್ಪಿನ ಸಂತೆಯನ್ನು ಎ.ಪಿ.ಎಂ.ಸಿಗೆ ಸ್ಥಳಾಂತರ ಮಾಡುವುದರಿಂದ ಸೊಪ್ಪಿನ ಮಾರಾಟಗಾರರಿಗೆ ತೊಂದರೆ
29 ರಿಂದ ಶ್ರೀಮದ್ ಭಾಗವತ ಪುರಾಣ ಪ್ರವಚನ
ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್, 3ನೇ ಮುಖ್ಯರಸ್ತೆ, 6ನೇ ತಿರುವಿನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ- ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ
ನಗರದಲ್ಲಿ ಇಂದು ಅನ್ಮೋಲ್ ಉತ್ಸವ
ಅನ್ಮೋಲ್ ವಿದ್ಯಾಸಂಸ್ಥೆಯಲ್ಲಿ ಇಂದು ಸಂಜೆ 5ಕ್ಕೆ ಅನ್ಮೋಲ್ ಉತ್ಸವ 2024
ಬಸಾಪುರದಲ್ಲಿ ಇಂದು ಮಹೇಶ್ವರ ಜಾತ್ರೆ
ದಾವಣಗೆರೆ ಸಮೀಪದ ಬಸಾಪುರ ಗ್ರಾಮದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ
ಬಸವನಾಳು ಗ್ರಾಮದಲ್ಲಿ ಇಂದು ಮಹೇಶ್ವರ ಜಾತ್ರೆ
ದಾವಣಗೆರೆ ತಾಲ್ಲೂಕಿನ ಬಸವನಾಳು ಗ್ರಾಮದಲ್ಲಿ ಇಂದು ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಚರ್ಮ ವಸ್ತುಗಳ ಮೇಲೆ ಭಾರೀ ರಿಯಾಯಿತಿ
ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಲಿಡಕರ್ ನಿಗಮದಿಂದ ಜನವರಿ 5 ರವರೆಗೆ
ಕಾಂಗ್ರೆಸ್ ಸಭೆ : ಶ್ರೀನಿವಾಸ್ಗೆ ಅತಿಥಿ ಸ್ವಾಗತಿಸುವ ಜವಾಬ್ದಾರಿ
ಇದೇ ದಿನಾಂಕ 26 -27 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 100 ನೇ ಅಧಿವೇಶನದಲ್ಲಿ ಅತಿಥಿಯಾಗಿ ಭಾಗವಹಿಸಲಿರುವ ಮಣಿಪುರದ ಮಾಜಿ ಮುಖ್ಯಮಂತ್ರಿ
ಬಿ. ಕಲಪನಹಳ್ಳಿ ಮಹೇಶ್ವರ ಜಾತ್ರೆಯಲ್ಲಿ ಮಹಿಳೆಯರು
ತಾಲ್ಲೂಕಿನ ಬಿ. ಕಲ್ಪನಹಳ್ಳಿ ಶರಣ ಬಸವೇಶ್ವರ (ಅಜ್ಜಯ್ಯನ ಮಠ) ಕಲ್ಯಾಣ ಮಂಟಪದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಿತು. ಬೆಳಿಗ್ಗೆ ಶ್ರೀ ಮಹೇಶ್ವರ ಸ್ವಾಮಿಗೆ ಗ್ರಾಮದ ಭಕ್ತಾದಿಗಳು ಪೂಜೆ
ನಗರದಲ್ಲಿ ಇಂದು ಕಾಯಿಪೇಟೆ ಬಸವೇಶ್ವರ ಮಹೇಶ್ವರ ಜಾತ್ರೆ
ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಇಂದು ಪೂಜಾ ಇಂಟರ್ನ್ಯಾಷನಲ್ ಪಕ್ಕದಲ್ಲಿರುವ ಶ್ರೀ ಮಹೇಶ್ವರ ಸ್ವಾಮಿಯ ನಿವೇಶನದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆ
ನಗರದಲ್ಲಿ ಇಂದು ಭೋಳಚಟ್ಟಿ ಚೌಡೇಶ್ವರಿ ದೇವಿ, ಕಾಲ ಭೈರವ ದೇವರ ಕಾರ್ತಿಕ
ವೀರಶೈವ ರುದ್ರಭೂಮಿ ಎದುರಿನ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲ ಭೈರವ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ
ಡಾ. ಬಿ.ಆರ್. ಅಂಬೇಡ್ಕರ್ ಅವಹೇಳನ : ಅಮಿತ್ ಷಾ ವಿರುದ್ಧ ಇಂದು ಪ್ರತಿಭಟನೆ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ವಿರುದ್ದ ಪ್ರತಿಭಟನೆ
ಲಕ್ಷ್ಮಿ ನಿಂದನೆ : ಪಂಚಮಸಾಲಿ ಸಮಾಜ ಖಂಡನೆ
ಪಂಚಮಸಾಲಿ ಸಮಾಜದ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು, ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾ ಘಟಕದ ಆರ್.ವಿ ಅಶೋಕ್ ಖಂಡಿಸಿದರು.
ಮನಸ್ಸನ್ನು ಸುಸಂಸ್ಕೃತಗೊಳಿಸುವುದೇ ಶಿಕ್ಷಣದ ಉದ್ದೇಶ
ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಲ್ಲಿಕಾರ್ಜುನ ಆರ್. ಹಲಸಂಗಿ
ವಿಶೇಷ ಚೇತನರ 5 ಮೀಸಲಾತಿ ಪಾಲನೆ ಕಡ್ಡಾಯವಾಗಲಿ: ಆರತಿ
ವಿಶೇಷ ಚೇತನರಿಗೆ ಇರುವ ಶೇ.5ರ ಮೀಸಲಾತಿ ಎಲ್ಲಾ ವಲಯದಲ್ಲಿ ಕಡ್ಡಾಯವಾಗಿ ಪಾಲನೆ ಆಗಲಿ ಎಂದು ಹೊಸಪೇಟೆಯ ಸಾಧ್ಯ ಟ್ರಸ್ಟಿನ ಸಂಸ್ಥಾಪಕಿ ಕೆ.ಟಿ. ಆರತಿ
ಹಿಂದು ಧರ್ಮದಲ್ಲಿ ಮಹಿಳೆಗೆ ಗೌರವ ಸ್ಥಾನ
ಹಿಂದು ಧರ್ಮದಲ್ಲಿ ಸ್ತ್ರೀಯರಿಗೆ ಗೌರವದ ಸ್ಥಾನವಿದೆ ಎಂದು ವೇದ ಪಂಡಿತ ನರಹರಿ ಆಚಾರ್ಯ ಮುತ್ತಗಿ ಹೇಳಿದರು
ಗುತ್ತೂರು ರಾಮಕೃಷ್ಣ ಶಾಲೆಯಲ್ಲಿ ಕಲೋತ್ಸವ
ಗುತ್ತೂರು ಕಾಲೋನಿಯಲ್ಲಿರುವ ಶ್ರೀ ರಾಮಕೃಷ್ಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಕಲೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ
ಹರಿಹರದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದಿಂಡಿ ಉತ್ಸವ
ನಗರದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಇಂದು ದಿಂಡಿ ಉತ್ಸವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು
ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ ಮನಮೋಹನ್ ಸಿಂಗ್-ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ
ದೇಶದ ಆರ್ಥಿಕತೆಗೆ ಶಕ್ತಿ ತುಂಬಿ, ಹಲವು ಮಹತ್ತರ ಸಾಧನೆಗೆ ಮುನ್ನುಡಿ ಬರೆದು, ಆರ್ಬಿಐ ಗೌರ್ನರ್ ಆಗಿ, ಆರ್ಥಿಕ ಮಂತ್ರಿಯಾಗಿ, ಭಾರತದ ಪ್ರಧಾನಿಯಾಗಿಯೂ ದೇಶ ಸೇವೆಗೈದ ಮಹಾನ್ ಚೇತನ
ವಿಕಲಚೇತನರ ತಾತ್ಸಾರಕ್ಕೆ ಕ್ಷಮೆಯಿಲ್ಲ-ಜಗಳೂರು: ತ್ರಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ದೇವೇಂದ್ರಪ್ಪ
ಸಾಕ್ಷಾತ್ ದೈವಸ್ವರೂಪವಾಗಿರುವ ವಿಕಲಚೇತನರ ಬಗ್ಗೆ ತಾತ್ಸಾರ ಮಾಡಿದರೆ ಕ್ಷಮೆ ಇರದು. ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು
ದಮನಿತ ಮಹಿಳೆಯರಿಗೆ ಸರ್ಕಾರಿ ಸೌಲಭ್ಯ ಸಿಗಲಿ – ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ನಿರ್ದೇಶನ
ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ಹಾಗೂ ದಮನಿತ ಮಹಿಳೆಯರ ಜೀವನಮಟ್ಟ ಸುಧಾರಿಸಲು ವಿವಿಧ ಇಲಾಖೆಯಿಂದ ಅನುಷ್ಠಾನ ಮಾಡುತ್ತಿರುವ ಯೋಜನೆ
ಕಾಯಕ ತತ್ವ ಜಗತ್ತಿಗೇ ಸಾರಿದವರು ಶರಣರು
ಶರಣ ಸಂಸ್ಕೃತಿ ಎಂದರೆ ಶರಣರು ಬದುಕಿ ದೈವತ್ವ ಪಡೆದ ಜೀವನ ವಿಧಾನ. ಶರಣರು ಶ್ರಮ ಸಂಸ್ಕೃತಿ ಹಾಗೂ ಉನ್ನತ ಚಿಂತನೆಯೊಂದಿಗೆ ಸರಳ ಜೀವನ
ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲಾ ಎಂಬ ಮಾತು ಭಾಷಣಕ್ಕೆ ಸೀಮಿತ-ಲೋಕಿಕೆರೆ ನಾಗರಾಜ್
ರಾಷ್ಟ್ರೀಯ ರೈತರ ದಿನವನ್ನು ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಆದರೆ ರಾಜ್ಯ ಸರ್ಕಾರ ರೈತರ ದಿನಾಚರಣೆಗೆ ಮಹತ್ವ ನೀಡದಿರುವುದು ದುರದೃಷ್ಟಕರ
ಹೊನ್ನಾಳಿ – ರೈತ ಸಾಧಕರನ್ನು ಪ್ರೋತ್ಸಾಹಿಸುವುದೇ ನಿಜವಾದ ರೈತ ದಿನಾಚರಣೆ : ಪ್ರತಿಭಾ
ಕೃಷಿ ಚುಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರು ಹಾಗೂ ಹೈನುಗಾರಿಕೆ ತೋಟಗಾರಿಕೆ ಸಾವಯವ ಕುರಿಸಾಕಾಣಿಕೆಗಳಲ್ಲಿ ಸಾಧಕರನ್ನು ಗುರುತಿಸಿ
ಹಣ ವಸೂಲಾತಿ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ನಗರ ದಲ್ಲಿ ಕೆಲವು ಆರ್.ಟಿ.ಐ. ಕಾರ್ಯ ಕರ್ತರು ಸರ್ಕಾರಿ ಇಲಾಖೆಯ ನೌಕರರುಗಳೊಂದಿಗೆ ಶಾಮೀಲಾಗಿ ನಗರದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿರಂತನದ ನೃತ್ಯ ಪ್ರಸ್ತುತಿಗಳ ಪ್ರದರ್ಶನ
ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾವಣಗೆರೆಯ ಚಿರಂತನ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರಸ್ತುತಿಗಳನ್ನು ಪ್ರದರ್ಶಿಸಿದರು
ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಸವಿತಾ ಹುಲ್ಲುಮನೆ ಗಣೇಶ್
ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಹುಲ್ಲುಮನೆ ಗಣೇಶ್
ಜಾತಿ, ಧರ್ಮದ ಕನ್ನಡಕ ಕಳಚಿದರೆ ಭಾವೈಕ್ಯತೆ – `ಸರ್ವಧರ್ಮ ಸಮನ್ವಯ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ
ಸಮಾಜದಲ್ಲಿ ಜಾತಿ,ಧರ್ಮ,ಭಾಷೆಗಳ ಕನ್ನಡಕ ಕಳಚಿದಾಗ ಭಾವೈಕ್ಯತೆ ಸಾಧ್ಯ ಎಂದು ಸಾಣೆಹಳ್ಳಿ ಶಾಖಾ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಲಹೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ಸನ್ಮಾನ
ಸಾಹಿತ್ಯ, ಸಂಸ್ಕೃತಿ, ಸಮಾಜಮುಖಿ ಹೋರಾಟದ ಹಿನ್ನೆಲೆ ಹೊಂದಿರುವ ಡಾ. ಎ.ಬಿ. ರಾಮಚಂದ್ರಪ್ಪ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವಂತಹ ಅವಕಾಶ
ಲಾಠಿಜಾರ್ಜ್ನಲ್ಲಿ ಗಾಯಗೊಂಡ ರುದ್ರಗೌಡ್ರ ಮನೆಗೆ ಶ್ರೀಗಳ ಭೇಟಿ
ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಅನುಚಿತ ವಾಗಿ ವರ್ತಿಸಿ, ಅಮಾನುಷವಾಗಿ ನಡೆದುಕೊಂಡ ಕಹಿ ಘಟನೆ ಯಿಂದ ಸಮಾಜದ ಜನರಿಗೆ ನೋವು ತರಿಸಿದೆ
ಅನ್ನದಾನದಲ್ಲಿ ಪ್ರೀತಿಯ ಪರಿಮಳ ಇರಲಿ : ವೀರೇಂದ್ರ ಹೆಗ್ಗಡೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನಗಳಿದ್ದು, ಇವುಗಳಲ್ಲಿ ಅನ್ನ ದಾನ ಅತ್ಯಂತ ಶ್ರೇಷ್ಠ ದಾನವಾಗಿದೆ
ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು ಕರೆ
ನಗರದಲ್ಲಿ ಈಗಾಗಲೇ ಮಳೆ ನೀರು ಕೊಯ್ಲು ಕಡ್ಡಾಯವಾಗಿದೆ. ಆದರೂ ಬಹಳಷ್ಟು ಮನೆಗಳಲ್ಲಿ ಅಳವಡಿಸಿಕೊಂಡಿರುವುದಿಲ್ಲ, ಇದು ನೀರಿನ ಅಭಾವ
ಹರಿಹರ ಗ್ರಾಮದೇವತೆ ಜಾತ್ರೆ 21.88 ಲಕ್ಷ ಕಾಣಿಕೆ ಹಣ ಸಂಗ್ರಹ
ನಗರದಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ಜರುಗುವ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಯ ಕಸಬಾ ಭಾಗದ ಡಬ್ಬಿ ಗಡಿಗೆ ದೇಣಿಗೆ
ವಾಜಪೇಯಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು-ಕೆ. ಲಕ್ಷ್ಮಣ್
ವಾಜಪೇಯಿ ಅವರು ಅಜಾತ ಶತ್ರು. ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಮತ್ತು ಇವರ ನಾಯಕತ್ವದಿಂದ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು
ಕೆ.ಬೇವಿನಹಳ್ಳಿಯಲ್ಲಿ ಮಹೇಶ್ವರ ಜಾತ್ರೆ
ಸುಕ್ಷೇತ್ರ ಕಾಶಿ ಬೇವಿನಹಳ್ಳಿ ಗ್ರಾಮ ದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆಯು ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ
ಸೆನೆಟ್ ಚುನಾವಣೆಯಲ್ಲಿ ಡಾ. ಶ್ರೀನಿವಾಸ್ ಜಯ
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಜಯ
ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಸಂಕಲ್ಪ ಸವದತ್ತಿ ಪ್ರಥಮ, ಚಿರಂತ್ ದ್ವಿತೀಯ
ಇಲ್ಲಿನ ಜಿ.ಜಿ. ಅಕಾಡೆಮಿಯಲ್ಲಿ ನಡೆದ 13 ವರ್ಷದ ಒಳಗಿನ ಬಾಲಕರ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ
ಪುಷ್ಕರಣಿ ನಾಡಿನಲ್ಲಿ ಜನವರಿ 8 ಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಐತಿಹಾಸಿಕ ಪುಷ್ಕರಣಿ ನಾಡಿನಲ್ಲಿ ತಾಲ್ಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂತೇಬೆನ್ನೂರಿನ ಎಸ್ ಎಸ್ ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಚರಿಸಲು ನಿನ್ನೆ ನಡೆದ ಪೂರ್ವಭಾವಿ ಸಭೆ
ನಿಷ್ಠೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ-ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ
ಭಕ್ತಿ, ನಿಷ್ಠೆ, ಪ್ರೀತಿಯಿಂದ ಮಾತ್ರ ಭಗವಂತನ, ಗುರುವಿನ ಅನುಗ್ರಹ ಸಾಧ್ಯವಿದೆ ಎಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ
ಅಮಿತ್ ಷಾ ವಜಾಗೊಳಿಸಲು ಜಿಲ್ಲಾ ಕಾಂಗ್ರೆಸ್ ಆಗ್ರಹ
ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಷಾ, ಕೂಡಲೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ
ನಗರಕ್ಕೆ ಇಂದು ಡಾ. ವೀರೇಂದ್ರ ಹೆಗ್ಗಡೆ
ಅಜ್ಜಂಪುರ ಶೆಟ್ರು ಕಾಂಪೌಂಡ್ನಲ್ಲಿ ಇಂದು ಬೆಳಿಗ್ಗೆ 11.25ಕ್ಕೆ 25ನೇ ವರ್ಷದ ಅಕ್ಕಿ ಸಮರ್ಪಣೆ ಹಾಗೂ ಮಂಜುನಾಥ ಸ್ವಾಮಿ ಪೂಜಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ
ಐರಣಿ ಮಠಕ್ಕೆ ಉತ್ತರಾಧಿಕಾರಿ ನೇಮಕ; ಫೆಬ್ರವರಿಯಲ್ಲಿ ಪಟ್ಟಾಭಿಷೇಕ
ನೂರಾರು ಗ್ರಾಮಗಳ ಸಾವಿರಾರು ಭಕ್ತರ ಹೃದಯ ಮಂದಿರದಲ್ಲಿ ನೆಲೆಸಿರುವ ಮುಪ್ಪಿನಪ್ಪಜ್ಜನ ಐರಣಿಯ ಐರಾವತ ಕ್ಷೇತ್ರ
ಅರಸೀಕೆರೆಯಲ್ಲಿ ಅದ್ಧೂರಿಯಾಗಿ ಜರುಗಿದ ಕೋಲಶಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವ
ತಾಲ್ಲೂಕಿನ ಪಂಚಗಣಾಧೀಶರಲ್ಲಿ ಒಬ್ಬರಾದ ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವವು ಸಂಭ್ರಮದಿಂದ ನೆರವೇರಿತು
ಹರಿಹರದಲ್ಲಿ ಮಹೇಶ್ವರ ಜಾತ್ರಾ ಸಂಭ್ರಮ
ನಗರದ ತುಂಗಭದ್ರಾ ನದಿಯ ತಟದಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ಹಾಗೂ ಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮಹೇಶ್ವರ ಜಾತ್ರಾ ಮಹೋತ್ಸವ
ಜ.4 ರಂದು ರಾಜ್ಯ ಮಟ್ಟದ ಯುವಜನೋತ್ಸವ
ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ
ಕೊಂಡಜ್ಜಿ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಮ್ಮ ಉಪಾಧ್ಯಕ್ಷರಾಗಿ ಕಡತಿ ನಿಂಗಪ್ಪ ಆಯ್ಕೆ
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಗಂಗಪ್ಪ ತೋಟಿಗೇರ ಮತ್ತು ಉಪಾಧ್ಯಕ್ಷರಾಗಿ ಕಡತಿ ನಿಂಗಪ್ಪ