ಹರಿಹರ, ಡಿ. 27- ನಗರದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಇಂದು ದಿಂಡಿ ಉತ್ಸವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಬೆಳಗಿನ ಜಾವ ದೇವರಿಗೆ ವಿಶೇಷ ಪೂಜೆ ನಂತರ ಶ್ರೀ ವಿಠ್ಠಲ ರುಕ್ಮಿಣಿ ದೇವರ ದಿಂಡಿ ಉತ್ಸವದ ಮೆರವಣಿಗೆ ಆರಂಭಗೊಂಡು, ನಗರದ ರಾಜ ಬೀದಿಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನಕ್ಕೆ ಆಗಮಿಸಿತು. ನಂತರ ಶ್ರೀ ಸಂತ ಪೂಜಾ ಹಾಗೂ ಮಹಾ ಮಂಗಳಾರತಿ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಜಗನ್ನಾಥರಾವ್ ಬೊಂಗಾಳೆ, ಎಸ್.ಎಸ್.ಕೆ ಸಮಾಜದ ಮುಖಂಡರಾದ ಕೃಷ್ಣ ಸಾ ಭೂತೆ, ಅಂಬಾ ಮೆಹರ್ವಾಡೆ, ಡಾ.ಮೋಹನ್ ಮೆಹರ್ವಾಡೆ, ಕೃಷ್ಣ ಸಾ ಲದ್ವಾ, ಹಂಗಾಮಿ ಅಧ್ಯಕ್ಷ ಮೋಹನ್ ಎನ್. ಖಿರೋಜಿ, ಉಪಾಧ್ಯಕ್ಷ ಪರುಶುರಾಮ್ ಕಾಟ್ವೆ, ಖಜಾಂಚಿ ತುಳಜಪ್ಪ ಭೂತೆ, ಶ್ರೀನಿವಾಸ್ ಮೆಹರ್ವಾಡೆ, ಶೀಕಾಂತ ಮೆಹರ್ವಾಡೆ, ರಾಘವೇಂದ್ರ ಭೂತೆ , ಆಶೋಕ ಭೂತೆ, ರಮೇಶ್ ಕಾಟ್ವೆ, ವಿನಾಯಕ ಲದ್ವಾ, ಕೃಷ್ಣ ಪಿ.ರಾಜೊಳ್ಳಿ, ದುರ್ಗಾಸಾ ಕಾಟ್ವೆ, , ವಿಠ್ಠಲ ಮೆಹರ್ವಾಡೆ, ಪಾಂಡು ಭೂತೆ, ನವೀನ್ ಲದ್ವಾ, ಯಲ್ಲಪ್ಪ, ವಿಶ್ವನಾಥ್ ಬದಿ, ಗಣಪತಿ ಸಾ. ಖಿರೋಜಿ, ವಾಸು ಮೆಹರ್ವಾಡೆ, ಪ್ರವೀಣ್ ಪೊ ಪವರ್, ಮಂಜುನಾಥ್ ಮೆಹರ್ವಾಡೆ, ಮೋತಿರಾಜ್ ಖಿರೋಜಿ, ಪರುಶುರಾಮ್ ಅಂಬೇಕರ್, ಮೋಹನ್ ಸಾ, ಮೈಲಾರಲಿಂಗ ಸಾ, ಶ್ರೀಪಾದ ಕಾಟ್ವೆ, ಜಯಲಕ್ಷ್ಮಿ, ಅಂಬುಜಾಬಾಯಿ ಪಿ. ರಾಜೊಳ್ಳಿ, ಶೋಭಾಬಾಯಿ ಭೂತೆ, ರೂಪಾ ತುಳಜಪ್ಪ ಭೂತೆ, ಜ್ಯೋತಿ ಮೋಹನ ಖಿರೋಜಿ, ಸರೋಜಬಾಯಿ ಲದ್ವಾ ಇತರರು ಹಾಜರಿದ್ದರು.