ನಾಳೆಯಿಂದ ಯೋಗ ತರಬೇತಿ ಶಿಬಿರ

ದಾವಣಗೆರೆ, ಮೇ 31- ದೇವರಾಜ ಅರಸು ಬಡಾವಣೆಯಲ್ಲಿ ರುವ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಜೂನ್ 2 ರಿಂದ 20 ರವರೆಗೆ ಉಚಿತ ಯೋಗ ತರಬೇತಿ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಡಿ.ಎಂ. ರತ್ನ ತಿಳಿಸಿದ್ದಾರೆ.

error: Content is protected !!