ಚನ್ನಗಿರಿ : ಐಟಿಐ ಪ್ರವೇಶಕ್ಕೆ ಅವಧಿ ವಿಸ್ತರಣೆ

ಚನ್ನಗಿರಿ, ಮೇ 31- ಐಟಿಐ ಪ್ರವೇಶಕ್ಕೆ ಜೂನ್ 9ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯು ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಆರ್ ಹಾಗೂ ಎ.ಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ.ಎನ್.ಸಿ ವೃತ್ತಿಗಳಿವೆ. ಅರ್ಜಿಯನ್ನು ಚನ್ನಗಿರಿಯ ಸರ್ಕಾರಿ ಐ.ಟಿ.ಐ ಗೆ ಕಛೇರಿ ಸಮಯದಲ್ಲಿ ಅಥವಾ ಹತ್ತಿರದ ಸೈಬರ್ ಸೆಂಟರ್‍ನ ಆನ್‍ಲೈನ್ ಸಲ್ಲಿಸಬಹುದು. ಸಂಪರ್ಕಿಸಿ : 9844710844, 9738782540.

error: Content is protected !!