ಮಲೇಬೆನ್ನೂರು, ಮಾ.22 – ಜಿಗಳಿ ಗ್ರಾಮದಲ್ಲಿ ಅನಾರೋಗ್ಯದಿಂದಾಗಿ ನಿಧನರಾದ ಪಿ.ಎಲ್. ರಂಗಪ್ಪ (32 ವರ್ಷ) ಇವರ ಆಸ್ಪತ್ರೆ ಖರ್ಚಿನ ಸಂಪೂರ್ಣ ಸುರಕ್ಷಾ ವಿಮಾ ಸೌಲಭ್ಯ ಮೊತ್ತ 43 ರೂ. ಗಳ ಚೆಕ್ ಅನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮೃತ ರಂಗಪ್ಪ ಅವರ ಪತ್ನಿ ನೇತ್ರಾವತಿ ಅವರಿಗೆ ಮಲೇಬೆನ್ನೂರು ಯೋಜನಾ ಕಛೇರಿಯಲ್ಲಿ ಯೋಜನಾಧಿಕಾರಿ ವಸಂತ ದೇವಾಡಿಗ ವಿತರಣೆ ಮಾಡಿದರು.
February 5, 2025