ಸುದ್ದಿ ವೈವಿಧ್ಯ, ಹರಪನಹಳ್ಳಿಹರಪನಹಳ್ಳಿ: ಚೆಕ್ಪೋಸ್ಟ್ನಲ್ಲಿ ತಪಾಸಣೆMarch 23, 2024March 23, 2024By Janathavani0 ಹರಪನಹಳ್ಳಿ, ಮಾ.22- ತಾಲ್ಲೂಕಿನ ಕಾನಹಳ್ಳಿ ಮತ್ತು ನಂದಿಬೇವೂರು ಗ್ರಾಮದ ಬಳಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿ ಎಸಿ ಚಿದಾನಂದ ಗುರುಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ವಾಹನಗಳ ತಪಾಸಣೆ ನಡೆಸಿದರು. ಹರಪನಹಳ್ಳಿ