ಒಂದೇ ಕುಟುಂಬದ 28 ಜನರಿಂದ ಮತದಾನ

ಒಂದೇ ಕುಟುಂಬದ  28 ಜನರಿಂದ ಮತದಾನ

ಮಲೇಬೆನ್ನೂರು, ಮೇ 10- ಕುಂಬಳೂರು ಗ್ರಾಮದ ಹಿರಿಯ ಮುಖಂಡ ಮಾಗಾನಹಳ್ಳಿ ಹಾಲಪ್ಪ ಅವರ ಮನೆಯ 28 ಜನ ಮತದಾರರು ಒಟ್ಟಿಗೆ ಹೋಗಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.

error: Content is protected !!