ಹೊನ್ನಾಳಿ, ಅ. 27- ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ.ಆಪರೇಟಿವ್ ಸೊಸ್ಯೆಟಿ ಉಪಾಧ್ಯಕ್ಷರಾಗಿ ನ್ಯಾಮತಿಯ ಹೆಚ್. ವೀರೇಶ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ರಾಜಕುಮಾರ್, ಮಾಜಿ ಅಧ್ಯಕ್ಷ ಕುಂದೂರು ಹನುಮಂತಪ್ಪ, ನಿರ್ದೇಶಕರಾದ ಜಯರಾವ್, ಡಾ. ರಾಜಾನಾಯ್ಕ, ಉಮೇಶ್, ಹೆಚ್.ಬಿ. ಮೋಹನ್, ರವಿಕುಮಾರ್, ರೂಪ ಮತ್ತಿತರರು ಉಪಸ್ಥಿತರಿದ್ದರು.
November 28, 2024