ಸಡ್ಡೆ ತಯಾರಿ

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮುಂಗಾರು ಪೂರ್ವ ಮಳೆ ಭೂಮಿ ಹದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಇತ್ತ ಬಿತ್ತನೆಗೆ ಬೇಕಾದ ನೇಗಿಲು, ಸಡ್ಡೆ, ಕೂರಿಗೆಗಳ ತಯಾರಿಯೂ ನಡೆಯುತ್ತಿದೆ. ದಾವಣಗೆರೆಯ ಬಂಬೂಬಜಾರ್‌ನಲ್ಲಿ ಸಡ್ಡೆ ತಯಾರಿಸುತ್ತಿರುವ ಚಿತ್ರವಿದು.

error: Content is protected !!