ದಾವಣಗೆರೆ,ಮೇ 14- ಅನ್ಮೋಲ್ ಪಬ್ಲಿಕ್ ಶಾಲೆಗೆ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ. 15 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತನೀಷ್ ಎಂ., ರಿಷಿಕಾ ವಿನ್ಯಾ ಎಸ್ ಹಾಗೂ ಯಶ್ವಂತ್ ಹೆಚ್.ಜಿ ಇವರು ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಅನ್ಮೋಲ್ ಶಾಲೆಗೆ ಶೇ.100 ಫಲಿತಾಂಶ
