ರಾಣೇಬೆನ್ನೂರಿನಲ್ಲಿ ಇಂದು ಖನ್ನೂರ್‌ ವಿದ್ಯಾನಿಕೇತನ ಶಾಲೆ ವಾರ್ಷಿಕೋತ್ಸವ

ರಾಣೇಬೆನ್ನೂರಿನ ತಾಲ್ಲೂಕಿನ ಹುಣಸಿಕಟ್ಟಿ ರಸ್ತೆಯಲ್ಲಿರುವ ಖನ್ನೂರ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ `ಖನ್ನೂರ ಕಲರವ-2023-24′ ಕಾರ್ಯಕ್ರಮ ಇಂದು ಸಂಜೆ 4.30 ಕ್ಕೆ ನಡೆಯಲಿದೆ.

ಅಧ್ಯಕ್ಷತೆಯನ್ನು ಎಂ.ಎಂ. ಕನ್ನೂರ್‌, ಡಾ. ಪ್ರವೀಣ್‌ ಎಂ. ಖನ್ನೂರ್‌, ಶ್ರೀಮತಿ ಸುಲೋಚನ ಎಂ. ಖನ್ನೂರ್‌, ಡಾ. ಶೈಲಶ್ರೀ ಪಿ. ಖನ್ನೂರ್‌, ಕು. ಸಮೀರ ಜಿ. ಫೆರ್ನಾಂಡೀಸ್‌, ಕು. ದೀಪ ಬಣಕಾರ್‌ ವಹಿಸುವರು.

error: Content is protected !!