ಪಶುಸಂಗೋಪನಾ ತರಬೇತಿ ಇಂದು

ದಾವಣಗೆರೆ ಪಶು ಆಸ್ಪತ್ರೆ ಆವರಣ ದಲ್ಲಿರುವ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಇಂದಿನಿಂದ ಮೂರು ದಿನ ಕುರಿ  ಮತ್ತು ಮೇಕೆ ಸಾಗಾಣಿಕೆ  ತರಬೇತಿ ನಡೆಯಲಿದೆ.    ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787.

error: Content is protected !!