ಕೊಟ್ಟೂರು, ಅ.. 4 – ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೊಟ್ಟೂರು ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯತಿಯವರು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಪಿ. ಹೆಚ್. ರಾಘವೇಂದ್ರ, ಪಿಡಿಓ ಸಿ. ಹೆಚ್. ಎಂ. ಗಂಗಾಧರಯ್ಯ, ಡಿಇಓ ಸ್ವತಂತ್ರ ಇದ್ದಾರೆ.
January 3, 2025