ಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆ

ಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆ

ಮಲೇಬೆನ್ನೂರು, ಅ. 4 – ಹೊಳೆಸಿರಿಗೆರೆ ಗ್ರಾಮದಲ್ಲಿ ಬುಧವಾರ ಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡಲಾಯಿತು. ಪಶು ವೈದ್ಯಾಧಿಕಾರಿ ಡಾ|| ಬುಡೇನ್ ಸಾಬ್,  ಡಿ.ಆರ್. ಶ್ವೇತಾ, ಓಲೇಕಾರ ತಿಪ್ಪಣ್ಣ, ಕುಂದೂರು ಮಂಜಪ್ಪ ಹಾಜರಿದ್ದರು.

error: Content is protected !!