Tag: ಕೊಟ್ಟೂರು

Home ಕೊಟ್ಟೂರು

ಕೊಟ್ಟೂರು : ಸಡಗರದ ಕೋಟೆ ವೀರಭದ್ರೇಶ್ವರ ಜೋಡಿ ರಥೋತ್ಸವ

ಕೊಟ್ಟೂರು : ಪಟ್ಟಣದ ಕೋಟೆ ಭಾಗದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯ  ಸ್ವಾಮಿ ಮೂರ್ತಿಗಳ ಜೋಡಿ ರಥೋತ್ಸವ ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಗಳೊಂದಿಗೆ ಜರುಗಿತು.

ಸದಾ ಹಣದ ಅಲಂಕಾರದ ದೇವತೆ ಗಾಣಗಟ್ಟೆ ಮಾಯಮ್ಮ ದೇವಿಯ ವಿಜೃಂಭಣೆಯ ರಥೋತ್ಸವ

ಕೊಟ್ಟೂರು : ಸದಾ ಹಣದ ಅಲಂಕಾರದ ದೇವತೆ ಎಂದೇ ಪ್ರಸಿದ್ಧವಾದ ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲಿನ ಕವಚ

ಕೊಟ್ಟೂರು : ಪಟ್ಟಣದ  ಹಿರೇಮಠದ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಗುರುವಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವದ ಪೂರ್ವ ಭಾವಿ ಸಭೆ ನಡೆಸಲಾಯಿತು.

ವಚನಗಳ ಸಂರಕ್ಷಕರು ಶರಣ ಮಡಿವಾಳ ಮಾಚಿದೇವರು : ಅಮರೇಶ ಜಿ.ಕೆ.

ಕೊಟ್ಟೂರು : ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ವಚನಕಾರ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಗುರುವಾರದಂದು ಕಾರ್ಯಕ್ರಮ ಆಚರಿಸಲಾಯಿತು.  ತಹಶೀಲ್ದಾರ್‌ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಜಿ.ಕೆ. ಅಮರೇಶ್‌ ಇವರು ಶಿವಶರಣ  ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಿ ಚಾಲನೆ ನೀಡಿದರು.  

ಕೊಟ್ಟೂರು : ಸಂಭ್ರಮದ ಗಣರಾಜ್ಯೋತ್ಸವ

ಕೊಟ್ಟೂರು : ತಾಲ್ಲೂಕಿನ ಜ್ಯೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ 75 ನೇ  ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ತೂಲಹಳ್ಳಿಯಲ್ಲಿ ಸಂಭ್ರಮದ ಶ್ರೀರಾಮನ ಮೆರವಣಿಗೆ

ಕೊಟ್ಟೂರು : ಉಜ್ಜಿನಿ ಸಮೀಪದ ತೂಲಹಳ್ಳಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗು ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದಿಂದ ಜ್ಯೋತಿ ಬೆಳಗಿಸುವುದರ ಮೂಲಕ ಶ್ರೀ ರಾಮನ ಮೆರವಣಿಗೆಯನ್ನು ಮಾಡಲಾಯಿತು.

ಸಮಸ್ಯೆ ಆಲಿಸಲು ಜನರ ಮನೆ ಬಾಗಿಲಿಗೆ ಸೈಕಲ್‌ನಲ್ಲಿ ಹೋದ ಡಿಸಿ

ಕೊಟ್ಟೂರು : ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕರಿಸಲೆಂದು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಪಟ್ಟಣಕ್ಕೆ ಆಗಮಿಸಿ, ಇಲ್ಲಿನ ಗಾಂಧಿ ವೃತ್ತ ದಿಂದ ಸೈಕಲ್ ಸಂಚಾರ ಕೈಗೊಂಡು ಪಟ್ಟಣದೆಲ್ಲೆಡೆ ವೀಕ್ಷಣೆ ನಡೆಸಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕೊಟ್ಟೂರು : ಆಟಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಕರೆ

ಕೊಟ್ಟೂರು : ಮಕ್ಕಳು ಆಟಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧೆಗಳ ಬಗ್ಗೆ ಜ್ಞಾನ ಮೂಡುತ್ತದೆ ಎಂದು ಕೊಟ್ಟೂರು ಪೊಲೀಸ್ ಠಾಣ ಪಿಎಸ್ಐ ಕು. ಗೀತಾಂಜಲಿ ಸಿಂಧೆ ಅಭಿಪ್ರಾಯಪಟ್ಟರು.

error: Content is protected !!