Category: ರಾಣೇಬೆನ್ನೂರು

Home ರಾಣೇಬೆನ್ನೂರು

ನೂತನ ಶಾಸಕ ಪ್ರಕಾಶ ಕೋಳಿವಾಡಗೆ ತಾಲ್ಲೂಕು ರೆಡ್ಡಿ ಸಮಾಜದಿಂದ ಸನ್ಮಾನ

 ರಾಣೇಬೆನ್ನೂರು : ಕ್ಷೇತ್ರದ ಎಲ್ಲ ಸಮಾಜಗಳ ಮತದಾರರು ನನಗೆ ಮತ ನೀಡಿ ನನ್ನ ಜಯಕ್ಕೆ ಕಾರಣರಾಗಿದ್ದಾರೆ. ಎಲ್ಲ ಸಮಾಜಗಳ ಹಿರಿಯರು ಆಶೀರ್ವದಿಸಿದ್ದಾರೆ. ಕಿರಿಯರು ಪ್ರೀತಿ ತೋರಿಸಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ರಾಣೇಬೆನ್ನೂರು ನಗರದೇವತೆ ದೇವಸ್ಥಾನದಲ್ಲಿಂದು ಕಳಸಾರೋಹಣ

ಚೌಡೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗೋಪುರಕ್ಕೆ ಹೊನ್ನಾಳಿ ಚನ್ನಮಲ್ಲಿಕಾರ್ಜುನ ಶ್ರೀ, ದಿಂಡದಹಳ್ಳಿ ಪಶುಪತಿ ಶ್ರೀ, ಲಿಂಗನಾಯ್ಕನಹಳ್ಳಿ ಚನ್ನವೀರ ಶ್ರೀ, ಶನೇಶ್ಚರ ಮಠದ ಶಿವಯೋಗಿ ಶ್ರೀ ಹಾಗೂ ವಿವೇಕಾನಂದಾಶ್ರಮ ಪ್ರಕಾಶಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಇಂದು ಕಳಸಾರೋಹಣ ನೆರವೇರಿಸಲಾಗುವುದು.

ರಾಣೇಬೆನ್ನೂರು: ವಿಮೆ ಹಣ ಸಾಲದ ಖಾತೆಗೆ ಬ್ಯಾಂಕ್‌ ಕ್ರಮ ವಿರೋಧಿಸಿ 26ಕ್ಕೆ ಹೆದ್ದಾರಿ ಬಂದ್

ರಾಣೇಬೆನ್ನೂರು : ರೈತರ ಖಾತೆಗೆ ಜಮಾ ಆಗಿರುವ ಬೆಳೆವಿಮೆ ಹಣದ ಜೊತೆಗೆ ವಿಧವಾ ವೇತನ, ಪಿಂಚಣಿ, ಮಾಸಾಶನ ಉದ್ಯೋಗ ಖಾತ್ರಿಯಂತಹ ವಿವಿಧ ಯೋಜನೆಗಳ ಹಣವನ್ನು  ರೈತರು ಡ್ರಾ ಮಾಡಿಕೊಳ್ಳದಂತೆ ‘ಲಾಕ್’ ಮಾಡಿಕೊಂಡಿರುವ ಬ್ಯಾಂಕಿನವರ ಕ್ರಮ ಖಂಡಿಸಿದ್ದಾರೆ. 

ಶಾಸಕ ಪ್ರಕಾಶ ಕೋಳಿವಾಡ ಬುದ್ಧ- ಬಸವರ ಮೇಲೆ ಪ್ರಮಾಣ ವಚನ ಸ್ವೀಕಾರ

ರಾಣೇಬೆನ್ನೂರು : ವಿಧಿದ್ವಾರಾ ರಚಿತವಾದ ಸಂವಿಧಾನಕ್ಕೆ ಶ್ರದ್ಧೆ, ನಿಷ್ಟೆಯಿಂದಿದ್ದು, ಭಾರತದ ಪರಮಾಧಿಕಾರ ಹಾಗೂ ಸಮಗ್ರತೆ ಯನ್ನು ಸಮರ್ಥಿಸುತ್ತೇನೆ

ಅರುಣಕುಮಾರಗೆ ಧೈರ್ಯ ತುಂಬಿದ ಕೆ.ಬಿ ಕೋಳಿವಾಡ

ರಾಣೇಬೆನ್ನೂರು : ಚುನಾವಣೆ ಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮನಾಗಿ ಸ್ವೀಕರಿಸ ಬೇಕು ಎಂದು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡರು ತಮ್ಮ ಮಗ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶರ ನೇರ ಪ್ರತಿಸ್ಪರ್ಧಿಯಾಗಿ ಪರಾಜಿತ ಗೊಂಡ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರ ಮನೆಗೆ ತೆರಳಿ ಧೈರ್ಯಯ ತುಂಬಿದರು.

`ನಾನು ಯಾರಿಗೂ ಬುಕ್ ಆಗಿರಲಿಲ್ಲ’

ರಾಣೇಬೆನ್ನೂರು : ನನ್ನ ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ ಹೇಳ್ತೇನೆ ನಾನು ಯಾರಿಗೂ ಬುಕ್ ಆಗಿರಲಿಲ್ಲ ಅಪಪ್ರಚಾರ ಮಾಡಿ ನನಗೆ ಬರುವ 30 ಸಾವಿರ ಮತಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನವರು ಕಬಳಿಸಿದರು ಎಂದು ಮೊನ್ನಿನ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ  ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಣೇಬೆನ್ನೂರಿನಲ್ಲಿ ಅಭ್ಯರ್ಥಿಗಳ ಮತದಾನ

ರಾಣೇಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ ಅವರು ಪತ್ನಿ ಪೂರ್ಣಿಮಾ ಜೊತೆ ಹುಟ್ಟೂರು ಗುಡಗೂರಿ ನಲ್ಲಿ, ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರು ಪತ್ನಿ ಮಂಗಳಗೌರಿ ಜೊತೆ ಹುಟ್ಟೂರು ಕುಮಾರಪಟ್ನಂನಲ್ಲಿ ಮತದಾನ ಮಾಡಿದರು.

ಕೋಡಿಯಾಲ-ಹೊಸಪೇಟೆ : ಪರಿಸರ ಸ್ನೇಹಿ, ಗ್ರಾಮೀಣ ಸೊಗಡಿನ ಮತಗಟ್ಟೆ

ರಾಣೇಬೆನ್ನೂರು : ಶಾಸಕರ ಹುಟ್ಟೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆಯಲ್ಲಿ ಮತದಾರರನ್ನು ವಿಶೇಷವಾಗಿ  ಆಕರ್ಷಿಸಲು ಗ್ರಾ.ಪಂ. ಕಾರ್ಯಾಲಯದಲ್ಲಿರುವ ಮತಗಟ್ಟೆಯನ್ನು ಪರಿಸರ ಸ್ನೇಹಿ ಮತ್ತು ಗ್ರಾಮೀಣ ಸೊಗಡಿನಿಂದ ಕೂಡಿದ ಮತಗಟ್ಟೆಯನ್ನಾಗಿ ಶೃಂಗರಿಸಲಾಗಿತ್ತು.

ರಾಣೇಬೆನ್ನೂರು ಕ್ಷೇತ್ರದಲ್ಲಿ 266 ಮತಗಟ್ಟೆ ಸ್ಥಾಪನೆ

ರಾಣೇಬೆನ್ನೂರು : ಇಲ್ಲಿನ ಹಳೇ ಪಿ.ಬಿ.ರಸ್ತೆಯ ರೋಟರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮಸ್ಟ ರಿಂಗ್ ಕೇಂದ್ರದಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆಗೆ ನಿಯೋ ಜಿಸಲಾಗಿರುವ ಸಿಬ್ಬಂದಿಗೆ ಮತ   ಯಂತ್ರಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಬೆಂಕಿಯಿಲ್ಲದೆ ಅಡುಗೆ ತಯಾರಿಸುವ ಕಲೆ

ರಾಣಿಬೆನ್ನೂರು : ತಾಲ್ಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲ್‌ನಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳಿಗಾಗಿ ಬೆಂಕಿಯಿಲ್ಲದೆ ಅಡುಗೆ ತಯಾರಿಸುವ ಕಲೆಯ ಬಗ್ಗೆ ತಿಳಿಸಲಾಯಿತು. 

ತರಳಬಾಳು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇನ್ಸ್ ಕಂಪನಿಗೆ ಆಯ್ಕೆ

ರಾಣೇಬೆನ್ನೂರು : ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಯಾದ ಕೇನ್ಸ್ ಟೆಕ್ನಾಲಜಿಗೆ ಅಂತಿಮ ಸುತ್ತಿನಲ್ಲಿ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ರಾಣೇಬೆನ್ನೂರು ಬದಲಾವಣೆ ಬಯಸುತ್ತಿದೆ

ರಾಣೇಬೆನ್ನೂರು : ಇದುವರೆಗೂ ನಡೆದ ಆಡಳಿತ ಹೊರತುಪಡಿಸಿ, ಹೊಸ ಆಡಳಿತಕ್ಕಾಗಿ ರಾಣೇಬೆನ್ನೂರು ಜನತೆ ಕಾತುರರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಡಾ. ಮೋಹನ್‌ ಹಂಡೆ ಹೇಳಿದರು.

error: Content is protected !!