ರಾಣೇಬೆನ್ನೂರು, ಮೇ 23- ವಿಧಿದ್ವಾರಾ ರಚಿತವಾದ ಸಂವಿಧಾನಕ್ಕೆ ಶ್ರದ್ಧೆ, ನಿಷ್ಟೆಯಿಂದಿದ್ದು, ಭಾರತದ ಪರಮಾಧಿಕಾರ ಹಾಗೂ ಸಮಗ್ರತೆ ಯನ್ನು ಸಮರ್ಥಿಸುತ್ತೇನೆ ಎಂದು ವಿಧಾನ ಸಭೆ ಅಧಿವೇಶನದಲ್ಲಿ ರಾಣೇ ಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಬುದ್ಧ, ಬಸವರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕ ಪ್ರಕಾಶ ಕೋಳಿವಾಡ ಬುದ್ಧ- ಬಸವರ ಮೇಲೆ ಪ್ರಮಾಣ ವಚನ ಸ್ವೀಕಾರ
