ಮಲೇಬೆನ್ನೂರು : ನನ್ನ ಹಾಗೂ ಮಠದ ಧರ್ಮದರ್ಶಿಗಳ ಬಗ್ಗೆ ಕಥೆ ಕಟ್ಟಿ ಆರೋಪ ಮಾಡುವವರ ಹಿಂದಿನ ಚಿತಾವಣಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಎಸ್ಸೆಸ್ ಹೇಳಿಕೆಗೆ ಬಿಎಸ್ವೈ ಬೆಂಬಲ
ಬೆಂಗಳೂರು : ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಹಸ್ತ, ಮಸ್ತಕ ಶುದ್ಧವಾಗಿಟ್ಟುಕೊಂಡಲ್ಲಿ ನೆಮ್ಮದಿಯಿಂದಿರಲು ಸಾಧ್ಯ
ಸಾಣೇಹಳ್ಳಿ : ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೂಜೆ ಬೇರೆಯವರಿಂದ ಮಾಡಿಸುವುದಲ್ಲ; ತನಗೆ ತಾನೇ ಮಾಡಿಕೊಳ್ಳುವುದು.
ಲ್ಯಾಪ್ಟಾಪ್ಗೆ ಅರ್ಜಿ
ಪ್ರಥಮ - ದ್ವಿತೀಯ ಪಿಯುಸಿ ಯ ಕಾರ್ಮಿಕರ ಮಕ್ಕಳು ಉಚಿತ ಲ್ಯಾಪ್ಟಾಪ್ಗೆ ಅರ್ಜಿ ಆಹ್ವಾನಿಸಲಾಗಿದೆ. ವಿವರಕ್ಕೆ ಸಂಪರ್ಕಿಸಿ : 08192-237332.
ನಗರದಲ್ಲಿ ಇಂದು’ಬುದ್ಧನ ಬೆಳಕು’ ನಾಟಕ ಪ್ರದರ್ಶನ
ಮಾನವ ಬಂಧುತ್ವ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದೊಂದಿಗೆ ನಾಳೆ ದಿನಾಂಕ 4ರ ಬುಧವಾರ ಬಿ.ಐ.ಇ.ಟಿ. ಕಾಲೇಜಿನ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ 'ಬುದ್ಧನ ಬೆಳಕು' ನಾಟಕ ಪ್ರದರ್ಶನ ಹಾಗೂ ಕಲೆಗಳ ಕಲರವ ಶಿಬಿರದ ಸಮಾರೋಪ ನೆರವೇರಲಿದೆ.
ಜನಾಂದೋಲನ ಚಳವಳಿಯ ಪೋಸ್ಟರ್ ಬಿಡುಗಡೆ
ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಇದೇ 4ರ ಬುಧವಾರ ಸರ್ಕಾರಕ್ಕೆ ಒತ್ತಾಯಿಸುವ ಜನಾಗ್ರಹ ಜನಾಂದೋಲನ ಚಳವಳಿಯ ಪೋಸ್ಟರ್ ಅನ್ನು ಸಿಪಿಐ ಹಿರಿಯ ಮುಖಂಡ ಹಾಗೂ ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಕಾಂ. ಆನಂದರಾಜ್ ಬಿಡುಗಡೆ ಮಾಡುವರು ಎಂದು ದಾವಣಗೆರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ವಿಕಲಚೇತನ ವಧು-ವರರ ಸಮಾವೇಶ
ಯಲಬುರ್ಗಾದ ಶ್ರೀ ವೀರಭದ್ರೇಶ್ವರ ವಿಕಲ ಚೇತನರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಯಿಂದ ವಿಕಲಚೇತನ ವಧು-ವರರ ಸಭೆ ನಡೆಯಲಿದೆ.
ಆಂಜನೇಯ ಬಡಾವಣೆಯಲ್ಲಿ ಇಂದು ಮಹಿಳಾ ಆರೋಗ್ಯ ಶಿಬಿರ
ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಎಸ್.ಎಸ್. ಹೆಲ್ತ್ ಕೇರ್ ಸಹಯೋಗದಲ್ಲಿ ಇಂದು ಮಹಿಳಾ ಆರೋಗ್ಯ ತಪಾಸಣೆ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರ ದಲ್ಲಿ ಸ್ತನ ಮತ್ತು ಗರ್ಭಕೋಶದ ಉಚಿತ ತಪಾಸಣೆ ನಡೆಯಲಿದೆ.
ದುರಂತ ಸಾವನ್ನಪ್ಪಿದ ಮಹಾತ್ಮ ಗಾಂಧೀಜಿ ಪುತ್ರ
ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್, ಸುಖದೇವ್ ಹಾಗೂ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ಆದೇಶ ಹೊರಡಿಸಿತ್ತು. ಮಹಾತ್ಮ ಗಾಂಧೀಜಿ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಕ್ಷಮಾದಾನ ಪತ್ರ ಬಂದರೆ ಅವರನ್ನು ಬಿಡುವುದಾಗಿ ತಿಳಿಸಲಾಗಿತ್ತು.
ರಾಜಣ್ಣ ಪೂಜಾರ್ಗೆ ಡಾಕ್ಟರೇಟ್
ಅನೇಕ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಲೋ ಕಾರ್ಪಣೆ ಮಾಡಿರುವ ರಾಜಣ್ಣ ಪೂಜಾರ ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ.
ನಾಳೆ ಬಂಜಾರ ಭವನದ ಉದ್ಘಾಟನೆ
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಬೆಂಗಳೂರಿನಲ್ಲಿ ನಿರ್ಮಿಸಿರುವ ಬಂಜಾರ ಭವನ ಉದ್ಘಾಟನಾ ಸಮಾರಂಭ ಬೆಂಗಳೂರಿನ ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ (ತಿಮ್ಮಯ್ಯ ರಸ್ತೆ), ವಸಂತ ನಗರದಲ್ಲಿ ನಾಡಿದ್ದು ದಿನಾಂಕ 4 ರ ಬುಧವಾರ ಬೆಳಿಗ್ಗೆ 12 ಗಂಟೆಗೆ ಜರುಗಲಿದೆ.
ಕರಾಟೆಯಲ್ಲಿ ನಿಧಿ ಬೇತೂರ್ಗೆ ಚಿನ್ನ, ಕಂಚು
ಹುಬ್ಬಳ್ಳಿಯಲ್ಲಿ ನಡೆದ 14ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ನಿಧಿ ಬೇತೂರು 10-11 ವರ್ಷ ವಿಭಾಗದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ.
ಆರ್ಯ ಈಡಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಶ್ರೀ ರೇಣುಕಾಂಬ ಕ್ರೆಡಿಟ್ ಕೋ-ಆಪರೇಟವ್ ಸೊಸೈಟಿ ಸಂಯುಕ್ರಾಶ್ರಯದಲ್ಲಿ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಮತ್ತು ಡಿಪ್ಲೋಮಾ ಪರೀಕ್ಷೆಯಲ್ಲಿ ಶೇ.70 ಹಾಗೂ ಅದಕ್ಕೂ ಹೆಚ್ಚಿನ ಅಂಕ ಗಳಿಸಿರುವ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ನ್ಯಾಮತಿಯಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೃದಯರೋಗ, ನರರೋಗ, ಕೀಲು, ಮೂಳೆ ಮತ್ತು ಚರ್ಮ ರೋಗ,ಕಿಡ್ನಿ ಸ್ಟೋನ್, ಬಿಪಿ., ಶುಗರ್, ಇಸಿಜಿ ಉಚಿತ ತಪಾಸಣೆಯನ್ನು ನ್ಯಾಮತಿಯ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 9.30 ರಿಂದ 1.30ರವ ರೆಗೆ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ
ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಶಿವಯೋಗಾಶ್ರಮದಲ್ಲಿ ಶಿವಶರಣ, ಅವಿರಳ ಜ್ಞಾನಿ, ನಿಜಸುಖಿ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಮಿಷನ್ ಇಂದ್ರಧನುಷ್ ಸಭೆ
ದಿನಾಂಕ 9 ರಿಂದ 14 ರವರೆಗೆ ನಡೆಯುವ 3 ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0 (IಒI ) ಸಮ ನ್ವಯ ಸಮಿತಿ ಸಭೆ ಇಂದು ಮಧ್ಯಾಹ್ನ 3 ಕ್ಕೆ ಡಿಸಿ ಕಚೇರಿಯಲ್ಲಿ ನಡೆಯಲಿದೆ.
ಗಾಂಧಿ ನಗರದಲ್ಲಿ `ಕಾಂತಾರ’ ಗಣಪ
ಇಲ್ಲಿನ ಗಾಂಧಿನಗರ ಮುಖ್ಯರಸ್ತೆ, ಗಾಂಧಿನಗರ ಪೊಲೀಸ್ ಠಾಣೆ ಎದುರು 10 ಅಡಿ ಎತ್ತರದ ಕಾಂತಾರ ಗಣೇಶ ಮೂರ್ತಿ ಯನ್ನು ಅಪ್ಪು ಅಭಿಮಾನಿ ಬಳಗದಿಂದ ಪ್ರತಿಷ್ಠಾಪಿಸಲಾಗಿದೆ.
ವೈದ್ಯಕೀಯ ಪಿಜಿ ಪ್ರವೇಶ ಪರೀಕ್ಷೆ ನ್ಯಾಯಸಮ್ಮತವಾಗಿರಬೇಕು
ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನಿಂದ 3ನೇ ಸುತ್ತಿಗೆ ಮುಂದುವರೆಯಲು 2023ರ ನೀಟ್ ಆಕಾಂಕ್ಷಿಗಳಿಗೆ ನ್ಯಾಯಬದ್ಧ ಶಿಕ್ಷಣವನ್ನು ಒದಗಿಸಲು ಕರ್ನಾಟಕ ಪರೀಕ್ಷಾ ಅಧಿಕಾರವು ವಿದ್ಯಾರ್ಥಿಗಳಿಗೆ ಸಮರ್ಪಕವಾದ ಅವಕಾಶಗಳನ್ನು ಕಲ್ಪಿಸಬೇಕು.
ಮಲೇಬೆನ್ನೂರಿನಲ್ಲಿ ಇಂದು ಹಿಂದೂ ಗಣಪತಿ ವಿಸರ್ಜನೆ ಬೃಹತ್ ಶೋಭಾಯಾತ್ರೆ : ರಸ್ತೆ ಮಾರ್ಗ ಬದಲಾವಣೆ
ಮಲೇಬೆನ್ನೂರು ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ 2ನೇ ವರ್ಷದ ಹಿಂದೂ ಮಹಾಗಣಪತಿಯ ವಿಸರ್ಜನೆ ಇಂದು ನಡೆಯಲಿದೆ.

ವಿನೂತನ ಸಮಾಜದಲ್ಲಿ ಗಾಂಧೀಜಿ – ಶಾಸ್ತ್ರೀಜಿ, ಹಿರಿಯರ ದಿನಾಚರಣೆ
ಇಲ್ಲಿನ ವಿದ್ಯಾನಗರದ ವಿನೂತನ ಮಹಿಳಾ ಸಮಾಜದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಗಾಂಧೀಜಿ - ಶಾಸ್ತ್ರೀಜಿ ಹಾಗೂ ಹಿರಿಯರ ದಿನಾಚರಣೆ ಆಚರಿಸಲಾಯಿತು.

ಗಾಂಧೀಜಿಯ ಸಂದೇಶ ಅನುಸರಿಸುವುದೇ ಅವರಿಗೆ ನೀಡುವ ಗೌರವ
ಗಾಂಧೀಜಿ ಎನ್ನುವ ಹೆಸರೇ ಒಂದು ಬೆಳಕು. ಆ ಬೆಳಕು ಇಂದಿಗೂ ಮನುಕುಲವನ್ನು ಆದರ್ಶಪ್ರಾಯವಾಗಿ ಬೆಳಗುತ್ತಿದೆ. ಅವರ ಜೀವನ ಮತ್ತು ನೀಡಿದ ಸಂದೇಶಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ.

ಲಿಂ.ಶ್ರೀಗಳ ಶ್ರದ್ಧಾಂಜಲಿ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಲಿಂ. ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕಾರ್ಯ ಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮವು ತರಳಬಾಳು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿನ್ನೆ ಜರುಗಿತು.

6ರಂದು ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭ
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಬೆಳ್ಳಿ ಇಟ್ಟಿಗೆ ಸಮರ್ಪಣಾ ಸಮಾರಂಭವನ್ನು ಇದೇ ದಿನಾಂಕ 6ರ ಶುಕ್ರವಾರ ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ

ಪರಸ್ಪರ ಗೌರವವನ್ನು ಕೊಡುವುದೇ ಅತಂತ್ಯ ಶ್ರೇಷ್ಠ ಧರ್ಮ
ಹರಿಹರ : ನಾವು ಮತ್ತೊಬ್ಬರಿಗೆ ಪರಸ್ಪರ ಗೌರವವನ್ನು ಕೊಡುವುದೇ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ ಎಂದು ಪಂಚಮ ಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿದ್ದರೆ, ಅದು ಮಹಾತ್ಮ ಗಾಂಧೀಜಿಯನ್ನು ಮಾತ್ರ : ಶಾರದೇಶಾನಂದಜೀ
ಮಲೇಬೆನ್ನೂರು : ಇಡೀ ಜಗತ್ತು ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿದ್ದರೆ, ಅದು ಮಹಾತ್ಮ ಗಾಂಧೀಜಿಯನ್ನು ಮಾತ್ರ. ಅವರ ಅಹಿಂಸಾ ಹೋರಾಟ ಹಾಗೂ ಆದರ್ಶದ ಬದುಕು ಅದಕ್ಕೆ ಕಾರಣವಾಗಿದೆ

ಗಾಂಧೀಜಿ-ಶಾಸ್ತ್ರೀಜಿ ಆದರ್ಶಪ್ರಾಯರು, ಪ್ರಾತಃ ಸ್ಮರಣೀಯರು
ಚಾರಿತ್ರ್ಯವಿಲ್ಲದ ಶಿಕ್ಷಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ತತ್ವರಹಿತ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಇಂತಹ ಅನೇಕ ನಾಣ್ಣುಡಿಗಳನ್ನು ಹೇಳಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಕೇಂದ್ರ ಸರ್ಕಾರದಿಂದ ಪಾರದರ್ಶಕವಾಗಿ ಜನಪರ ಯೋಜನೆಗಳ ಜಾರಿ
ಹರಪನಹಳ್ಳಿ : ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಸೇರಿದಂತೆ, ಜನಪರ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಶರಣರು ಸಾವಿರವಾದರೂ, ನಿಜಶರಣ ಅಂಬಿಗರ ಚೌಡಯ್ಯ ಒಬ್ಬರೇ
ಹರಪನಹಳ್ಳಿ : ಶರಣರು ಸಾವಿರವಾದರೂ ನಿಜಶರಣ ಅಂಬಿಗರ ಚೌಡಯ್ಯ ಒಬ್ಬರೇ. ಇವರ ಜಯಂತ್ಯೋತ್ಸವ ಆಚರಣೆ ನಮ್ಮಗಳ ಹೆಮ್ಮೆ ಎಂದು ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ, ನಾಟಿ ವೈದ್ಯ ಡಾ. ಹೊಸೂರಪ್ಪ ಬಡಮ್ಮನವರ ಹೇಳಿದರು.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ
ನಗರದ ಪಿ.ಜೆ. ಬಡಾವಣೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಆಚರಿಸಲಾಯಿತು.

ಚಿಗಟೇರಿ ಜಿಲ್ಲಾಸ್ಪತ್ರೆಯ ರಾಯಚೂರು ಏಜೆನ್ಸಿಯ ಗುತ್ತಿಗೆ ರದ್ದುಪಡಿಸಲು ಆಗ್ರಹ
ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ಮತ್ತು ನಾನ್ ಕ್ಲಿನಿಕಲ್ ಸ್ವಚ್ಛತಾ ಕಾರ್ಯದ ಹೊರ ಗುತ್ತಿಗೆ ಪಡೆದಿರುವ ರಾಯಚೂರಿನ ದೀಕ್ಷಾ ಕನ್ಸಲ್ಟೆನ್ಸಿ ಏಜೆನ್ಸಿ ಗುತ್ತಿಗೆ ರದ್ದು ಪಡಿಸುವಂತೆ ಇಂದು ಡಾ.ಬಿ.ಆರ್. ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ದಾಂಡಿಯಾ ರಾಸ್ : ಪೋಸ್ಟರ್ ಬಿಡುಗಡೆ
ದಸರಾ ಹಬ್ಬದ ಪ್ರಯುಕ್ತ ಭಾರತೀಯ ಸಂಪ್ರದಾಯದಂತೆ `ದಾಂಡಿಯಾ ರಾಸ್' ಕಾರ್ಯಕ್ರಮವು ಇದೇ ದಿನಾಂಕ 21 ಮತ್ತು 22 ರಂದು ನಗರದ ರೇಣುಕಾ ಮಂದಿರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಪೋಸ್ಟರ್ ಅನ್ನು ಶಾಸಕ ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿದರು.

ಲಾಭದಾಯಕದಲ್ಲಿ ಕಟ್ಟಡ ಕಟ್ಟುವ, ಕ್ವಾರಿ ಕಾರ್ಮಿಕರ ಸಹಕಾರ ಸಂಘ
ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘವು ಶ್ರಮಿಸುತ್ತಿರುವುದು ಶ್ಲ್ಯಾಘನೀಯ

ಸ.ಪ್ರ.ದ.ಕಾಲೇಜಿನಲ್ಲಿ ಶ್ರಮದಾನದೊಂದಿಗೆ ಗಾಂಧಿ ಜಯಂತಿ
ಮಹಾತ್ಮಾ ಗಾಂಧೀಜಿ ಜನ್ಮ ದಿನದ ನೆನಪಿಗಾಗಿ ಮಾನ್ಯ ಪ್ರಧಾನ ಮಂತ್ರಿಯವರ ಆಶಯದಂತೆ ಸ್ವಚ್ಛ ಭಾರತ ಅಭಿಯಾನ -2023 ನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶ್ರಮದಾನದ ಮೂಲಕ ಆಚರಿಸಿದರು.

ನಗರದ ಕೆ. ರಾಘವೇಂದ್ರ ನಾಯರಿ ಅವರಿಗೆ `ಜನನಿ ಯಕ್ಷಗಾನ ರತ್ನ’ ಪ್ರಶಸ್ತಿ
ವಿಜಯನಗರ ಜಿಲ್ಲೆಯ ಹಗರಿಬೊ ಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣದ ಜನನಿ ಸೇವಾ ಮತ್ತು ಸಾಂಸ್ಕೃತಿಕ ಸಂಘ ಮತ್ತು ಜನನಿ ಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ 2023 ರ ಸಾಲಿನ `ಜನನಿ ಯಕ್ಷಗಾನ ರತ್ನ' ರಾಜ್ಯ ಪ್ರಶಸ್ತಿಯನ್ನು ನಗರದ ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿ ಅವರಿಗೆ ಪ್ರದಾನ ಮಾಡಲಾಯಿತು.

ಆರ್.ಜಿ. ಇನ್ಸ್ಟಿಟ್ಯೂಟ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ
ಆರ್.ಜಿ. ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ಗಾಂಧಿ ಜಯಂತಿ ಅಂಗವಾಗಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮವನ್ನು ಕಾಲೇಜಿನ ಆವರಣ ಮತ್ತು ಬಡಾವಣೆಯ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು.

ದೇಶ ಸೇವೆಗೆ ತಮ್ಮ ಬದುಕನ್ನು ಗಂಧದಂತೆ ತೇಯ್ದ ಶಾಸ್ತ್ರೀಜಿ
ಅಂದು ಮಹಾತ್ಮ ಗಾಂಧೀಜಿಯವರನ್ನು ಅಮಾನುಷವಾಗಿ ಕೊಲೆಗೈದಂತಹ ನಾಥೂರಾಮ್ ಗೋಡ್ಸೆ ಹಿಂಬಾಲಕರ ಕೈಯ್ಯಲ್ಲಿ ಇಂದು ದೇಶದ ಆಡಳಿತವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ಡಿ. ಬಸವರಾಜ್ ಆತಂಕ ವ್ಯಕ್ತಪಡಿಸಿದರು.

ಗಾಂಧೀಜಿ ದೇಶದ ಸ್ವಾತಂತ್ರ್ಯ ಪ್ರಜ್ಞೆ, ಶಾಸ್ತ್ರೀಜಿ ದೇಶದ ಏಳಿಗೆಯ ಪ್ರಜ್ಞೆ
ಸತ್ಯಾಗ್ರಹ ಮತ್ತು ಅಹಿಂಸೆ ಹಾಗೂ ಶಾಂತಿ ಎಂಬ ಅಸ್ತ್ರಗಳಿಂದ ಭಾರತದ ದಾಸ್ಯ ಮುಕ್ತಿಗಾಗಿ ಶ್ರಮಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವ ರಾಗಿದ್ದರು.

ಶಾಮನೂರಿನಲ್ಲಿ ಮಕ್ಕಳಿಗೆ ಬಟ್ಟೆ ವಿತರಣೆ
ಶಾಮನೂರಿನ ಜನತಾ ಕಾಲೋನಿಯ ಎಸ್.ಕೆ. ಕರೇಗೌಡಪ್ಪ ಸ್ಮಾರಕ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯೆಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.

ಕೆಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ
ರಾಣೇಬೆನ್ನೂರು : ಕೆಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ ಅವರನ್ನು ತಾಲ್ಲೂಕಿನ ಹಿರೇಮಾಗನೂರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟಕ್ಕೆ ನಿಸರ್ಗ ವಿದ್ಯಾರ್ಥಿಗಳು
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗ ವಹಿಸಿದ್ದ ನಗರದ ನಿಸರ್ಗ ಕಾನ್ವೆಂಟ್ನ 7ನೇ ತರಗತಿ ವಿದ್ಯಾರ್ಥಿಗಳಾದ ಲಾವಣ್ಯ ವಿ.ಜೈನ್ 200 ಮೀ.ಓಟದಲ್ಲಿ ದ್ವಿತೀಯ, ಆರ್.ಭರತ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭಾರತ ಬರಗಾಲಕ್ಕೆ ತುತ್ತಾಗಿದ್ದಾಗ ವಾರಕ್ಕೊಮ್ಮೆ ಊಟ ತ್ಯಜಿಸಲು ಕರೆ ನೀಡಿದ್ದ ಶಾಸ್ತ್ರೀಜಿ
ಭಾರತ ಸೇವಾದಳದ ವತಿಯಿಂದ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಮತ್ತು ಸರ್ವಧರ್ಮ ಪ್ರಾರ್ಥನೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಗರದ ಭಾರತ ಸೇವಾದಳ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಾಣೇಬೆನ್ನೂರಿನಲ್ಲಿ ಜೈನಮುನಿ ಅಭಯಶೇಖರ ಶ್ರೀ ಜನ್ಮ ದಿನಾಚರಣೆ
ರಾಣೇಬೆನ್ನೂರು : ಚಾತುರ್ಮಾಸದ ಪುಣ್ಯ ದಿನಗಳ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಜೈನ ಮುನಿ ಆಚಾರ್ಯ ಅಭಯಶೇಖರ ಸುರೀಶ್ವರಜೀ ಅವರ ಜನ್ಮ ದಿನವನ್ನು ಇಲ್ಲಿನ ಜೈನ ಶ್ವೇತಾಂಬರ ಸಂಘದವರು ಜೈನ್ ಧರ್ಮಶಾಲೆಯಲ್ಲಿ ಆಚರಿಸಿದರು.

ಎಸ್ಪಿಎಸ್ಎಸ್ ಕಾಲೇಜಿನಲ್ಲಿ ಗಾಂಧೀಜಿ ಜಯಂತಿ
ನಗರದ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಪಿ.ಎಸ್.ಎಸ್. ಪಿಯು ಸೈನ್ಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.

ಮತದಾರ ಬದಲಾಗದ ಹೊರತು, ನೇತಾರ ಬದಲಾಗಲಾರ
ರಾಜ ಕೀಯ ಕ್ಷೇತ್ರ ಕಲುಷಿತಗೊಂಡಿದೆ ಎಂದು ಹೇಳಲು ಅತೀವ ನೋವಾ ಗುತ್ತದೆ. ಮತದಾರರು ಬದಲಾಗದ ಹೊರತು, ನೇತಾರ ಬದಲಾಗಲಾರ. ಬದಲಿಗೆ ಮತದಾರರೇ ಜಾಗೃತಗೊಳ್ಳ ಬೇಕು.

ಸತ್ಯಶುದ್ಧವಾದ ಜ್ಞಾನವನ್ನು ತಿಳಿಸುತ್ತಿರುವ ಈಶ್ವರೀಯ ವಿವಿ
ಮಲೇಬೆನ್ನೂರು : ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನಲ್ಲಿ ಸತ್ಯಶುದ್ಧವಾದ ಜ್ಞಾನವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ನವದೆಹಲಿಯ ಹರಿನಗರ ಉಪವಲಯದ ನಿರ್ದೇಶಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶುಕ್ಲಾ ದೀದೀಜಿ ತಿಳಿಸಿದರು.

ಬೃಹತ್ ಶೋಭಾಯಾತ್ರೆಯೊಂದಿಗೆ ಹಿಂದೂ ಗಣಪತಿ ವಿಸರ್ಜನೆ
ಮಲೇಬೆನ್ನೂರು : ಇಲ್ಲಿನ ನೀರಾವರಿ ಇಲಾಖೆಯ ಆವರಣದಲ್ಲಿ ಪ್ರತಿಷ್ಟಾಪಿಸಿದ್ದ ಹಿಂದೂ ಮಹಾಗಣಪತಿ ಯನ್ನು ಬೃಹತ್ ಶೋಭಾಯಾತ್ರೆ ಮೂಲಕ ಇಂದು ವಿಸರ್ಜನೆಗೊಳಿಸಲಾಯಿತು.

ಅಹಿಂಸೆ, ಸತ್ಯದ ಮಾರ್ಗ ಅನುಸರಿಸಿ, ಮಾನವೀಯತೆ ಪಾಠ ಕಲಿಸಿದ ಮಹಾತ್ಮ ಗಾಂಧೀಜಿ : ಶಾಸಕ ಹರೀಶ್
ಹರಿಹರ : ಮಹಾತ್ಮ ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿ, ಇಡೀ ಮಾನವ ಕುಲಕ್ಕೆ ಮಾನವೀಯತೆಯ ಪಾಠ ಕಲಿಸಿದ್ದಲ್ಲದೆ, ಜೀವನ ನಡೆಸಲು ಸರಿಯಾದ ಮಾರ್ಗವನ್ನು ಕಲ್ಪಿಸಿದರು ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ಕಾಂ. ಪಂಪಾಪತಿ ಕೇವಲ ವ್ಯಕ್ತಿಯಲ್ಲ, ಬೆವರಿನ ಸಂಕೇತ
ರಾಜ್ಯದ ರೈತರು, ಕಾರ್ಮಿಕರು, ಬಡವರು, ಶೋಷಿತರ ಪರವಾಗಿ ಹೋರಾಟ ಮಾಡಿದ ಅಪ್ರತಿಮ ಕಾರ್ಮಿಕ ಮುಖಂಡ ದಿವಂಗತ ಪಂಪಾಪತಿ ಕೇವಲ ವ್ಯಕ್ತಿ ಆಗಿರಲಿಲ್ಲ, ಬೆವರಿನ ಸಂಕೇತವಾಗಿದ್ದರು ಎಂದು ಹೊಸತು ವಾರ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಬಣ್ಣಿಸಿದರು.

ಶ್ರೀ ವೀರಮಾಹೇಶ್ವರ ಕ್ರೆಡಿಟ್ ಸೊಸೈಟಿಗೆ 15 ಲಕ್ಷ ಲಾಭ
ನಗರದ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 27ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಕಳೆದ ವಾರ ನಡೆಯಿತು.