Tag: ಸಾಣೇಹಳ್ಳಿ

Home ಸಾಣೇಹಳ್ಳಿ

ಅಜ್ಞಾನ ಕಳೆದು ನಿಜ ಜ್ಞಾನವನ್ನು ಪಡೆದುಕೊಳ್ಳುವುದೇ `ದೀಕ್ಷೆ’

ಸಾಣೇಹಳ್ಳಿ : ಧರ್ಮ ಅಂದರೇನು, ದೇವರು ಎಂದರೆ ಯಾವುದು, ತಮ್ಮ ಬದುಕಿನ ರೀತಿ-ನೀತಿಗಳು ಹೇಗಿರಬೇಕು ಎಂದು ಜನರಿಗೆ ತಿಳಿಸಿಕೊಡುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಸಾಣೇಹಳ್ಳಿಯಲ್ಲಿ `ಮಕ್ಕಳ ಹಬ್ಬ’ಕ್ಕೆ ಆಹ್ವಾನ

ಸಾಣೇಹಳ್ಳಿ : ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ   ಏಪ್ರಿಲ್ 12 ರಿಂದ 30ರವರೆಗೆ   `ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.

28ಕ್ಕೆ ಶಾಸ್ತ್ರೀಯ ನೃತ್ಯ

ಸಾಣೇಹಳ್ಳಿ : ಶಿವಕುಮಾರ ಕಲಾಸಂಘ ಮತ್ತು ಪ್ರಸಿದ್ಧ ಫೌಂಡೇಷನ್  ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 28ರ ಗುರುವಾರ ಸಂಜೆ 6.30ಕ್ಕೆ ಎಸ್‌ಎಸ್‌ ರಂಗಮಂದಿರದಲ್ಲಿ `ಮಹಾತ್ಮ ರೊಂದಿಗೆ ನಡೆ  `ಸತ್ಯ ಒಂದೇ’ ಶಾಸ್ತ್ರೀಯ ನೃತ್ಯ ಪ್ರದರ್ಶನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

`ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಸಾಣೇಹಳ್ಳಿಯಲ್ಲಿ ನಾಳೆ ಸಂವಾದ

ಸಾಣೇಹಳ್ಳಿ : ಸಮಾಜದಲ್ಲಿ ಧಾರ್ಮಿಕ, ನೈತಿಕ, ಸಾಮಾಜಿಕ ಜಾಗೃತಿಯನ್ನು ನೆಲೆಗೊಳಿಸಿ  ಬದಲಾವಣೆಗೆ ಕಾರಣರಾದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ `ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಅಭಿನಂದನಾರ್ಹ

ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ನೀಡಿದ್ದ ಜಗದ್ಗುರು

ಸಾಣೇಹಳ್ಳಿ : ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲಿಕ್ಕೆ ಬೇಕಾದ ಶಕ್ತಿಯನ್ನು ತುಂಬಿದಂಥವರು ಮಲ್ಲಿಕಾರ್ಜುನ ಶ್ರೀಗಳು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಸಾಣೇಹಳ್ಳಿ ಶ್ರೀಗಳಿಗೆ `ಡಾ. ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ ಪ್ರದಾನ

ಸಾಣೇಹಳ್ಳಿ : ಪ್ರಶಸ್ತಿಯ ಬಗ್ಗೆ ಆಸಕ್ತಿಯೂ ಇಲ್ಲ, ನಿರಾಸಕ್ತಿಯೂ ಇಲ್ಲ. ಪ್ರಶಸ್ತಿಯನ್ನು ಸ್ವೀಕಾರ ಮಾಡಿದರೂ ದೊಡ್ಡವರಾಗೋದಿಲ್ಲ. ತಿರಸ್ಕಾರ ಮಾಡಿದರೂ ದೊಡ್ಡವರಾಗೋದಿಲ್ಲ. ಅದನ್ನು ಗೌರವದಿಂದ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು.

ಭಾರತ ಇನ್ನೂ ಸರ್ವಜನಾಂಗದ ಶಾಂತಿಯ ತೋಟ ಆಗಿಲ್ಲ

ಸಾಣೇಹಳ್ಳಿ : ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮುಂತಾದವರು ದೇಶದಲ್ಲಿ ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಮಲಗಿದ ಜನರನ್ನು ಎಚ್ಚರಿಸಿದವರು. ಜಡತ್ವವನ್ನು ಹೋಗಲಾಡಿಸಿದವರು ಎಂದು ಶ್ರಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚನ್ನಬಸವಣ್ಣ ಕಿರಿಯರಾಗಿದ್ದರೂ ಅನುಭಾವದಲ್ಲಿ ಹಿರಿಯರು

ಸಾಣೇಹಳ್ಳಿ : ಬಸವಾದಿ ಶಿವಶರಣರಲ್ಲಿ ಅತ್ಯಂತ  ಕಿರಿಯರಾಗಿದ್ದ  ಚನ್ನಬಸವಣ್ಣ,  ವಯಸ್ಸಿನಲ್ಲಿ  ಕಿರಿಯರಾಗಿ ದ್ದರೂ ಅನುಭಾವದಲ್ಲಿ ಹಿರಿಯ ಸ್ಥಾನ ಪಡೆದಿದ್ದರು. ಅವಿರಳ ಜ್ಞಾನಿ, ಚಿನ್ಮಯಜ್ಞಾನಿಯಾಗಿದ್ದರು 

ಮನೋವಿಕಾಸಕ್ಕೆ ಗೆಲ್ಲಬೇಕು ಮನೋವಿಕಾರ: ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ :’ಮನೋವಿಕಾರಗಳನ್ನು ಗೆದ್ದರೆ ಮನೋವಿಕಾಸ ಆಗಲು ಸಾಧ್ಯ. ಓಡುವ ಮನಸ್ಸನ್ನು ಕಟ್ಟಿ ಹಾಕಿದರೆ ಮೃಗತ್ವದಿಂದ ಮಾನವತ್ವದ ಕಡೆಗೆ ಸಾಗಬಹುದು’ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ದುರ್ಜನರನ್ನೂ ಸಜ್ಜನರನ್ನಾಗಿ ಬದಲಾಯಿಸಬೇಕು

ಸಾಣೇಹಳ್ಳಿ : ಶರಣರ ವಚನಗಳ ಸಂಗ ಮಾಡಿದರೂ ಸಾಕು ಸಜ್ಜನರಾಗಲು ಸಾಧ್ಯವಾಗುತ್ತದೆ.  ಶರಣರ ವಚನಗಳು ನಿಜವಾಗಿಯೂ ಬೆಳಕಿನ ರೂಪಗಳು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

error: Content is protected !!