ಹಳೇಬಾತಿಯಲ್ಲಿ ಅಪರಿಚಿತ ಶವ ಪತ್ತೆ

ದಾವಣಗೆರೆ, ಆ. 12 – ಹಳೇಬಾತಿ ಗ್ರಾಮದ ಎನ್‌.ಹೆಚ್‌. 48ರ ಸರ್ವೀಸ್‌ ರಸ್ತೆಯಲ್ಲಿ ಅಪರಿಚಿತ ಗಂಡಿಸಿನ ಮೃತ ದೇಹ ಪತ್ತೆಯಾಗಿದೆ. ಸುಮಾರು 40 ರಿಂದ 45 ವರ್ಷ ವಯಸ್ಸಿನ ಈತನಿಗೆ ಕಪ್ಪು ಮಿಶ್ರಿತ ಬಿಳಿ ಕೂದಲು, ಮೀಸೆ ಗಡ್ಡ ಇದೆ. ಬಲಗೈಯಲ್ಲಿ ಓಂಕಾರದ ಚಿತ್ರ ಹಾಗೂ ಎಬಿ ಹಚ್ಚೆ ಇರುತ್ತದೆ. ಬೂದು ಬಣ್ಣದ ಹಾಪ್‌ ಪ್ಯಾಂಟ್‌ ಧರಿಸಿದ್ದು, ಮಾಹಿತಿ ದೊರಕಿದಲ್ಲಿ ಗ್ರಾಮಾಂತರ ಪೊಲಿಸ್‌ ಠಾಣೆ 08192 262555, 08192 253100, 9480803256, ಗೆ ಸಂಪರ್ಕಿಸಬಹುದು.

error: Content is protected !!