ಮಲೇಬೆನ್ನೂರಿನಲ್ಲಿ ಇಂದು ಯೋಗ ದಿನ

ನೀರಾವರಿ ಇಲಾಖೆಯ ಕಛೇರಿ ಮುಂಭಾ ಗದಲ್ಲಿ ಇಂದು ಬೆಳಗ್ಗೆ 6-30 ರಿಂದ 7-30 ರವರೆಗೆ ಪತಂಜಲಿ ಯೋಗ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತರಾದ ಮಂಜುಳಾ ತಿಳಿಸಿದ್ದಾರೆ.

error: Content is protected !!