ಬಯಲಾಟ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ

ಬಯಲಾಟ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ

ದಾವಣಗೆರೆ, ಜೂ. 20- ಕರ್ನಾಟಕ ಬಯಲಾಟ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ|| ಕೆ.ಆರ್.ದುರ್ಗಾದಾಸ್ ಅವರನ್ನು ಧಾರವಾಡ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಲಾ ಸಂಘಟಕ ಎನ್.ಎಸ್.ರಾಜು, ರಂಗ ಕಲಾವಿದರಾದ ವಿಠೋಬರಾವ್, ಜಾನಪದ ಕಲಾವಿದ ಬಿ. ಹನುಮಂತಾಚಾರಿ, ಸಮಾಜ ಸೇವಕ ಕೆ. ಜಯಣ್ಣ ಇದ್ದರು.

error: Content is protected !!