ಮಾತೃದೇವೋ ಟ್ರಸ್ಟ್‌ನಿಂದ ಛತ್ರಿ ವಿತರಣೆ

ಮಾತೃದೇವೋ ಟ್ರಸ್ಟ್‌ನಿಂದ ಛತ್ರಿ ವಿತರಣೆ

ದಾವಣಗೆರೆ, ಜೂ. 20- ಮಾತೃ ದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಅವಶ್ಯಕತೆ ಇರುವ ಬೀದಿಬದಿ  ವ್ಯಾಪಾರಿಗಳಿಗೆ ಛತ್ರಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತೃದೇವೋ ಸಮಾಜ ಕಲ್ಯಾಣ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ಪೋತುಲ ಶ್ರೀನಿವಾಸ್, ಸದಸ್ಯರುಗಳಾದ ಕೆ.ವಿ. ರಾಘವೇಂದ್ರ, ಕೊಟ್ರೇಶ್ ಡಿಜೆ ರವಿತೇಜ, ಚಂದ್ರಕಲಾ, ಮಂಜುನಾಥ್, ಉಮೇಶ್, ವಿನಾಯಕ, ಪ್ರಜ್ವಲ್ ಉಪಸ್ಥಿತರಿದ್ದರು.

error: Content is protected !!