ಸಲ್ಮಾನ್ ಖಾನ್ ಸ್ನೇಹಿತರ ಬಳಗದ ವತಿಯಿಂದ ಆಯಿಷಾ ಶಾದಿಮಹಲ್‌ನಲ್ಲಿ ಸಂಜೆ ರಸಮಂಜರಿ ನಡೆಯಲಿದೆ. ಹೊಸಪೇಟೆಯ ಗಾಯಕಿ ನಿರ್ಮಲ, ಶಿಲ್ಪಾ, ಸ್ಥಳೀಯ ಕಲಾವಿದ ಡಾ. ಅನೀಸ್, ಶಫೀ ಆಹ್ಮದ್, ರಿಯಾಜ್, ಪತ್ರಕರ್ತ ಬಿ. ಸಿಕಂದರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸ್ಥಳೀಯ ಕಲಾವಿದ ಜ್ಯೂನಿಯರ್ ಎಸ್.ಬಿ. ಬಾಲಸುಬ್ರಮಣ್ಯಂ ಎಂದು ಖ್ಯಾತಿ ಹೊಂದಿದ ಸಲ್ಮಾನ್ ಅವರು ಹಾಡಿ ರಂಜಿಸಲಿದ್ದಾರೆ.