ದಾವಣಗೆರೆ, ಮೇ 14- ಹುಬ್ಬಳ್ಳಿಯ ಪರಿವರ್ತನ್ ಗ್ರೂಪ್ ಆಫ್ ಸ್ಕೂಲ್ನಲ್ಲಿ ಅಧ್ಯಯನ ಮಾಡುತ್ತಿರುವ ನಗರದ ಸಿಹಿ ಸಂಕಾಳ್ ಎಸ್ಸೆಸ್ಸೆಲ್ಸಿ ಐಸಿಎಸ್ಇಯಲ್ಲಿ ಶೇ. 99.07 ಫಲಿತಾಂಶ ಪಡೆದಿದ್ದಾರೆ. ಸಿಹಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ. ಸದಾಶಿವಪ್ಪ ಅವರ ಮೊಮ್ಮಗಳು ಮತ್ತು ಸದಾಶಿವಪ್ಪನವರ ಪುತ್ರಿ ಡಾ. ಪ್ರೀತಿ ಹಾಗೂ ಅಳಿಯ ಡಾ. ರಾಜಶಂಕರ್ ದಂಪತಿ ಪುತ್ರಿ.
ಎಸ್ಸೆಸ್ಸೆಲ್ಸಿ ಐಸಿಎಸ್ಇಯಲ್ಲಿ ಸಿಹಿ ಸಂಕಾಳ್ ಅವರಿಗೆ ಶೇ. 99.07 ಫಲಿತಾಂಶ
