ಸುದ್ದಿ ಸಂಗ್ರಹಲೋಕಸಭಾ ಮತದಾನಕ್ಕಾಗಿ ವಿದೇಶದಿಂದ ಬಂದ ಸನಾವುಲ್ಲಾMay 9, 2024May 9, 2024By Janathavani0 ಮಲೇಬೆನ್ನೂರು, ಮೇ 8 – ನಿನ್ನೆ ನಡೆದ ಲೋಕಸಭಾ ಚುನಾವಣೆಗೆ ಸೌದಿ ಅರಬ್ನಿಂದ ಬಂದು ಮಲೇಬೆನ್ನೂರು ಪಟ್ಟಣದ 105ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಿವಿಲ್ ಎಂಜಿನಿಯರ್ ಸನಾವುಲ್ಲಾ ಖಾಜಿ ಅವರು ಬೆರಳು ತೋರಿಸಿ ಸಂಭ್ರಮಿಸಿದರು. ಮಲೇಬೆನ್ನೂರು, ಹರಿಹರ