ಯುನಿಟಿ ಹೆಲ್ತ್ ಸೆಂಟರ್ನಲ್ಲಿ ಮತದಾನ ಜಾಗೃತಿ ವೈದ್ಯಕೀಯ ಶಿಬಿರವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಮತದಾನ ಮಾಡಿ ಬೆರಳಿನ ಶಾಹಿ ಗುರುತನ್ನು ತೋರಿಸಿದವರಿಗೆ ವೃದ್ಯಕೀಯ ಒ.ಪಿ.ಡಿ. (ಹೊರ ರೋಗಿಗಳಿಗೆ) ರೂ. 50, ಲ್ಯಾಬೋರೇಟರಿ ಪರೀಕ್ಷೆಗಳಿಗೆ ಶೇ. 50 ರಿಯಾಯತಿ, ಇ.ಸಿ.ಜಿ. ರೂ. 50, ಅಲ್ಟ್ರಾಸೌಂಡ್ ಶೇ. 10 ರಿಯಾಯತಿ, ಎಂ.ಆರ್.ಐ ಮತ್ತು ಸಿ.ಟಿ. ಸ್ಕ್ಯಾನ್ ಶೇ. 10 ರಿಯಾಯತಿಯಲ್ಲಿ ಮೊದಲು ಬಂದ 100 ರೋಗಿಗಳಿಗೆ ಕೊಡಲಾಗುವುದು.