ಮಾಯಕೊಂಡ, ಮೇ 1 – ವಿಠಲಾಪುರ ಗ್ರಾಮದ ಭದ್ರಾ ಚಾನಲ್ ಬಳಿಯ ಮರದ ಕೊಂಬೆಯಲ್ಲಿ ಸುಮಾರು 55-60 ವರ್ಷದ ಹೆಂಗಸಿನ ಅನಾಮಧೇಯ ಶವ ಪತ್ತೆಯಾಗಿದೆ. ಮೃತ ಮಹಿಳೆ ಮೈಮೇಲೆ ಬಣ್ಣದ ಆಕಾಶ ನೀಲಿ ಬಣ್ಣದ ಲಂಗ, ಹಸಿರು ಜಾಕೀಟ್ ಧರಿಸಿದ್ದು, ಮೃತೆಯ ಕಣ್ಣು, ಕಿವಿ, ತುಟಿಯನ್ನು ಜಲಚರಗಳು ತಿಂದಿರುವ ಗುರುತು ಇದೆ. ಸಂಬಂಧಪಟ್ಟವರು ಮಾಯಕೊಂಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
July 23, 2024