ಕೊಮಾರನಹಳ್ಳಿ : ಇಂದು ಬ್ರಹ್ಮರಥೋತ್ಸವ

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ  ಬ್ರಹ್ಮ ರಥೋತ್ಸವವು ಇಂದು ಮಧ್ಯಾಹ್ನ 12 ರಿಂದ 12.30 ರವರೆಗೆ ಜರುಗಲಿದೆ.

error: Content is protected !!