ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ವರ್ತಕರಾದ ಕಂಸಾಗರ ಪಂಚಾಕ್ಷರಪ್ಪ, ಪ್ರದೀಪ್ ಮತ್ತು ಕು. ಐಶ್ವರ್ಯ, ಡಾ. ಮಂಗಳ ಶೇಖರ್, ಶ್ರೀಮತಿ ಶೈಲಜಾ ಡಾ. ಎ.ಪಿ.ತಿಪ್ಪೇಸ್ವಾಮಿ ಅವರು ಇಂದಿನ ದಾನಿಗಳಾಗಿದ್ದಾರೆ. ದಿ. ಶ್ರೀಮತಿ ಶ್ರೀ ಶಂಕ್ರಮ್ಮ ಹಳ್ಳೂರು ಸಿದ್ದಪ್ಪ ಮತ್ತು ಮಕ್ಕಳು ಮತ್ತು ಡಾ. ಚಿನ್ಮಯ್ ಡಾ.ಸುಹಾಸ್ ಅವರುಗಳು ನಿನ್ನೆ (ಸೋಮವಾರ)ಯ ದಾನಿಗಳಾಗಿದ್ದರು. ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಶ್ರೀಮತಿ ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು ಸಂಪರ್ಕಿಸಬಹುದು.
February 27, 2025