ನಗರದಲ್ಲಿ ಇಂದು ಶ್ರೀ ಹನುಮ ಜಯಂತಿ

ಶ್ರೀ ಕೋದಂಡ ದೇವರ ದೇವಸ್ಥಾನದಲ್ಲಿ  ಇಂದು ಶ್ರೀ ಹನುಮ ಜಯಂತಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 7 ರಿಂದ 8ರವರೆಗೆ ಹೆಚ್.ಬಿ. ಮಂಜುನಾಥ  ಇವರಿಂದ ಶ್ರೀ ಆಂಜನೇಯ ಸ್ವಾಮಿಯ ವಿಚಾರವಾಗಿ ಉಪನ್ಯಾಸ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ರಥೋತ್ಸವ ಹಾಗೂ ಪ್ರಸಾದ ವಿನಿಯೋಗವಿರುತ್ತದೆ.

error: Content is protected !!