ಸುದ್ದಿ ಸಂಗ್ರಹತೋರಣಗಟ್ಟೆಯಲ್ಲಿ ಇಂದು ತೇರುApril 23, 2024April 23, 2024By Janathavani0 ಜಗಳೂರು ತಾಲ್ಲೂಕಿನ ತೋರಗಟ್ಟೆಯಲ್ಲಿ ಇಂದು ಸಂಜೆ 5.30ಕ್ಕೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಜರುಗುವುದು. ನಾಳೆ ಬೆಳಿಗ್ಗೆ ಶ್ರೀ ಸ್ವಾಮಿಯ ಉಯ್ಯೂಲೋತ್ಸವ ಮತ್ತು ವಸಂತೋತ್ಸವ ಕಾರ್ಯಕ್ರಮ ಇರುತ್ತದೆ ಎಂದು ಭಾಸ್ಕರ ಗೋವಿಂದರಾಜು ತಿಳಿಸಿದ್ದಾರೆ. ದಾವಣಗೆರೆ