ಶಕ್ತಿನಗರ, 2ನೇ ಸ್ಟೇಜ್ನಲ್ಲಿರುವ ರಾಜೇಂದ್ರ ಬಡಾವಣೆಯ ಶ್ರೀ ವಿಘ್ನರಾಜೇಂದ್ರ ಗಣಪತಿ ದೇವಸ್ಥಾನದಲ್ಲಿ ಶ್ರೀ ವಿಘ್ನರಾಜೇಂದ್ರ ಗಣಪತಿ ಮತ್ತು ಶ್ರೀ ಅಭಯಹಸ್ತ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಂಯತಿ ಆಚರಿಸಲಾಗುವುದು. ಬೆಳಿಗ್ಗೆ 6.30ಕ್ಕೆ ಅಭಿಷೇಕ, ಅಲಂಕಾರ ನಂತರ ತೀರ್ಥ ಪ್ರಸಾದ ಇರುತ್ತದೆ ಎಂದು ಹೆಚ್. ಕುಮಾರ್, ಕೆ.ಆರ್. ಮಂಜುನಾಥ್ ತಿಳಿಸಿದ್ದಾರೆ.
February 27, 2025