ನಗರದಲ್ಲಿ ಇಂದು ಉಪನ್ಯಾಸ

ಐಎಂಎ ಹಾಲ್‌ನಲ್ಲಿ ಇಂದು ಡಾ. ಸುನೀಲ್‌ ಬ್ಯಾಡಗಿ ಅವರು ಐಎಂಎ ಮಹಿಳಾ ಸದಸ್ಯೆಯರಿಗೆ ಕ್ಯಾನ್ಸರ್‌ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

error: Content is protected !!