ವಿನಯ್ ಕುಮಾರ್ ಇಂದು ನಾಮಪತ್ರ

ವಿನಯ್ ಕುಮಾರ್ ಇಂದು ನಾಮಪತ್ರ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ. ವಿನಯ್ ಕುಮಾರ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೊದಲ ನಾಮಪತ್ರವನ್ನು ಸಲ್ಲಿಸಲಿದ್ದಾರೆ.  ಇದೇ ದಿನಾಂಕ 18 ರಂದು ಅಪಾರ ಬೆಂಬಲಿಗ ರೊಂದಿಗೆ ಅಂತಿಮ ನಾಮಪತ್ರ ಸಲ್ಲಿಸಲಿದ್ದಾರೆ.

error: Content is protected !!