ಸುದ್ದಿ ಸಂಗ್ರಹನಾಳೆ ಕೊಕ್ಕನೂರು ಹನುಮಪ್ಪನ ಕಾರ್ತಿಕೋತ್ಸವDecember 29, 2023December 29, 2023By Janathavani0 ಮಲೇಬೆನ್ನೂರು, ಡಿ.28- ಶ್ರೀಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಕಡೇ ಕಾರ್ತಿಕೋತ್ಸವ ಮತ್ತು ಅಶ್ವೋತ್ಸವವು ನಾಡಿದ್ದು ದಿನಾಂಕ 30 ರ ಶನಿವಾರ ಸಂಜೆ ಜರುಗಲಿದೆ. ಮಲೇಬೆನ್ನೂರು