ಹರಪನಹಳ್ಳಿ ಇಂದು-ನಾಳೆ ಪರ್ಲ್ ಉತ್ಸವ

ಪ್ರಕೃತಿ ವಿದ್ಯಾ ಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ಇಂದು ಮತ್ತು ನಾಳೆ ಪರ್ಲ್ ಉತ್ಸವ ನಡೆಯಲಿದೆ. ಪರ್ಲ್ ಉತ್ಸವದಲ್ಲಿ ಥೀಮ್ ಆಧಾರಿತ ವಸ್ತು ಪ್ರದರ್ಶನ ನಡೆಯಲಿದ್ದು, ಈ ವಸ್ತು ಪ್ರದರ್ಶನದಲ್ಲಿ ವಿವಿಧ ವಿಷಯಗಳ ಮಾಹಿತಿಯನ್ನು ಮಕ್ಕಳು ಹಾಗೂ ಪೋಷಕರು ಪಡೆದುಕೊಳ್ಳಲಿದ್ದಾರೆ. ಈ ವಸ್ತು ಪ್ರದರ್ಶನದಲ್ಲಿ ವಿಶೇಷವಾಗಿ ಇತಿಹಾಸ, ವಿಜ್ಞಾನ, ಗಣಿತ, ಕನ್ನಡ, ಸಂಗೀತ, ಮತ್ತು ಕಲಾ ಕ್ಷೇತ್ರದ ವಿಷಯಗಳು ಆಧಾರಿತಗೊಂಡಿವೆ.

error: Content is protected !!