ನಗರದಲ್ಲಿ ಇಂದು `ನಮ್ಮ ಹೆಮ್ಮೆಯ ಕನ್ನಡಿಗ’

 ಕೋಟಕ್ ಸಂಸ್ಥೆ ವತಿಯಿಂದ ಗ್ರೀನ್‌ ಪಾರ್ಕ್‌ ಹೋಟೆಲ್‌ ಪಕ್ಕ ಸಂಕಮ್‌ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳೆಲ್ಲರಿಗೂ `ನಾನು ಹೆಮ್ಮೆಯ  ಕನ್ನಡಿಗ’ ಎಂಬ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

error: Content is protected !!