ದಾವಣಗೆರೆ, ಫೆ.3- ನಗರದ ಗುಪ್ತಾ ಶಾಪೆಯಲ್ಲಿ ಸೋಮವಾರ ಸ್ಯಾಮ್ಸಂಗ್ ಗ್ಯಾಲಕ್ಷಿ ಪ್ಯಾರಡೈಮ್ ಎಸ್-25 ಸೀರೀಸ್ ಹೊಸ ಸ್ಮಾರ್ಟ್ ಫೋನ್ ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಗ್ರಾಹಕರಾದ ದರ್ಶನ್, ಪ್ರಸನ್ನ ಆರಾಧ್ಯ, ಕೋಗುಂಡೆ ಕೊಟ್ರೇಶ್, ಐರಣಿ ತುಕಾರಾಮ್ ಅವರು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಮೂಲಕ ಸಂತಸ ಹಂಚಿಕೊಂಡರು. ಗುಪ್ತಾ ಶಾಪೆ ಮಾಲೀಕರಾದ ಪ್ರಶಾಂತ್ ಗುಪ್ತಾ, ಸ್ಯಾಮ್ಸಂಗ್ ಏರಿಯಾ ಮ್ಯಾನೇಜರ್ ವಿನಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
February 4, 2025