ನೂತನ ವರ್ಷದ ಕೇಶವಿನ್ಯಾಸ…!

ನೂತನ ವರ್ಷದ ಕೇಶವಿನ್ಯಾಸ…!

ದಾವಣಗೆರೆ ಎಸ್‌ಪಿಎಸ್ ನಗರದ ಬೂದಾಳ್ ರಸ್ತೆಯಲ್ಲಿರುವ ಸಮರ್ಥ್ ಹೇರ್ ಸಲೂನ್ ವತಿಯಿಂದ ಜಂಗ್ಲಿ ಶಶಿ ಅವರು ಸತತವಾಗಿ 16 ವರ್ಷಗಳಿಂದ ಹೊಸ ವರ್ಷಕ್ಕೆ ವಿನೂತನ ಕೇಶವಿನ್ಯಾಸ ಮಾಡಿಸಿಕೊಂಡು ಶುಭ ಕೋರಿದ್ದಾರೆ

error: Content is protected !!