ಪದ್ಮಶಾಲಿ ಸಮಾಜ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪದ್ಮಶಾಲಿ ಸಮಾಜ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದಾವಣಗೆರೆ, ಡಿ. 4- ನಗರದ ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಬೊಮ್ಮ ತಿಪ್ಪೇಸ್ವಾಮಿ (ಎಸ್‌ಟಿಪಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರುಗಳಾಗಿ ಸೇಪೂರ್ ತಿಮ್ಮಣ್ಣ, ನ್ಯಾಯಂ ಚಂದ್ರಕಾಂತ್, ಜಕ್ಕಾ ತುಕ್ಕಪ್ಪ, ಬೊಮ್ಮ ರಾಮಜೀ, ಉಕ್ಕಡಗಾತ್ರಿ ರುದ್ರಪ್ಪ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ವದ್ದಿ ನರಸಿಂಹ ಮೂರ್ತಿ, ಉಪಾಧ್ಯಕ್ಷರುಗಳಾಗಿ ಅರಣಿ ನಿಂಗಪ್ಪ, ಸೇಪೂರ್ ಸತ್ಯನಾರಾಯಣ, ಸಹ ಕಾರ್ಯದರ್ಶಿಯಾಗಿ ಡಿ.ಎಸ್.ಕೆ. ಪರಶುರಾಮ ಆಯ್ಕೆಯಾಗಿದ್ದಾರೆ.

ಖಚಾಂಚಿಯಾಗಿ ಮಂಚಿ ನಾಗರಾಜ್, ಲೆಕ್ಕ ಪರಿಶೋಧಕರಾಗಿ ವಾಸಿ ರವಿಕುಮಾರ್, ಸಂಚಾಲಕ ರಾಗಿ ಟಿ. ಪರಶುರಾಮ್, ಸಂಘಟನಾ ಕಾರ್ಯದರ್ಶಿ ಯಾಗಿ ನಂದಿಗಾವಿ ಪರಶುರಾಮ್ ಆಯ್ಕೆಯಾಗಿದ್ದಾರೆ.

ಮಂಚಿ ತಿಪ್ಪೇಸ್ವಾಮಿ, ಸಂಗಿತ್ ರಮೇಶ್, ಪೊರಾಳ್ ಅಂಜಿನಪ್ಪ, ಎಸ್. ಅಣ್ಣಪ್ಪ, ಲಿಂಗಂಪಲ್ಲಿ ವೆಂಕಟೇಶ್, ಹೊಸಮನಿ ಮಂಜುನಾಥ, ನೀಲಿ ಲಕ್ಷ್ಮಣ, ಎಸ್.ಕೆ. ಬಸವರಾಜ್, ಮಂಜುನಾಥ ವಿಶ್ವನಾಥ, ಗುರುಂ ತಿಮ್ಮರಾಜು, ಮಂಚಿ ಚಂದ್ರು, ಬೊಮ್ಮ ರಂಗನಾಥ್ ಅವರುಗಳು ನಿರ್ದೇಶಕರುಗಳಾಗಿದ್ದಾರೆ.

ಸದಸ್ಯರುಗಳು : ಬೊಮ್ಮ ಮಧು, ಸೇಪೂರು ಸತ್ಯನಾರಾಯಣಪ್ಪ, ವಾಸಿ ಟಿ.ಎಸ್. ಗೋಪಿನಾಥ್, ಪೆದ್ದಿಪೆತಿ ಕಿರಣ್, ಮಂಜಿ ಸತೀಶ್ (ನಾರಮಂಚಿ ರಾಜು), ಸಿ.ಎ. ಕುಬೇರಪ್ಪ, ವೆದ್ದಿ ಪಿ.ಎನ್. ರಾಮು, ವಿ. ನಾರಾಯಣಸ್ವಾಮಿ, ನೀಲಿ ಎನ್.ಹೆಚ್. ಬಸವರಾಜ್. 

error: Content is protected !!