ಮಲೇಬೆನ್ನೂರು, ಸೆ.3- ಬೆಳಲಗೆರೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತಿಯನ್ನು ಆಚರಿಸ ಲಾಯಿತು. ಮುಖಂಡರಾದ ಹೆಚ್.ರುದ್ರಮನಿಯಪ್ಪ, ಬಿ.ಎಂ.ಹಾಲೇಶಪ್ಪ, ಆರ್.ಮೂರ್ತ್ಯಪ್ಪ, ಬಿ.ಹೆಚ್.ನಾಗರಾಜ್, ಎಸ್.ಬಸೆಟೆಪ್ಪ, ಎಂ.ಹಾಲೇಶಪ್ಪ, ಎಸ್.ಎಸ್.ಹಾಲೇಶ್, ಟಿ.ಎಸ್.ಬಸವರಾಜ್ ಮತ್ತು ಇತರರು ಭಾಗವಹಿಸಿದ್ದರು.
ಬೆಳಲಗೆರೆ : ವೀರಭದ್ರೇಶ್ವರ ಜಯಂತ್ಯೋತ್ಸವ
