ಮಲೇಬೆನ್ನೂರು ಪುರಸಭೆಗೆ ನಾಮ ನಿರ್ದೇಶನ

ಮಲೇಬೆನ್ನೂರು ಪುರಸಭೆಗೆ ನಾಮ ನಿರ್ದೇಶನ

ಮಲೇಬೆನ್ನೂರು, ಜು. 8 – ಇಲ್ಲಿನ ಪುರಸಭೆಗೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಬಿ. ವೀರಯ್ಯ, ಬುಡ್ಡವರ್ ರಫೀಕ್ ಸಾಬ್,  ಎ. ಆರಿಫ್‌ ಅಲಿ,  ಎಕ್ಕೆಗೊಂದಿ ಕರಿಯಪ್ಪ ಮತ್ತು ದೊಡ್ಮನಿ ಬಸವರಾಜ್ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಇವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

error: Content is protected !!