ಹಡಗಲಿ ವೀರಶೈವ ಮಹಾಸಭಾಗೆ ಆಯ್ಕೆ

ಹಡಗಲಿ ವೀರಶೈವ ಮಹಾಸಭಾಗೆ ಆಯ್ಕೆ

ಹೂವಿನಹಡಗಲಿ,ಜು.8- ಅಖಿಲ ಭಾರತ ವೀರಶೈವ ಮಹಾಸಭಾದ  ತಾಲ್ಲೂಕು ಘಟಕಕ್ಕೆ  ಅಧ್ಯಕ್ಷರು ಮತ್ತು 20 ಜನ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. 

ಅಧ್ಯಕ್ಷರಾಗಿ ಹಿರಿಯ ವಕೀಲ ಸಿ.ಕೆ.ಎಂ. ಬಸವಲಿಂಗ ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಇ ಮಂಜುನಾಥ, ಎಲ್.ಮಂಜುನಾಥ್, ಚರಣರಾಜ ಗುಂಡಿ, ಬೆನ್ನೂರು ರುದ್ರಪ್ಪ, ಶಿಲ್ಪ ವಿಜಯಕುಮಾರ್, ಬಿ.ಎಂ ಯೋಗೇಶ್ವರ ಸ್ವಾಮಿ, ತಳಕಲ್ ಮಲ್ಲಪ್ಪ, ಕೆ.ಎ ಕೊಟ್ರೇಶ್, ಐಗೋಳ್ ಸಾವಿತ್ರಮ್ಮ, ಕರ್ಜಗಿ ಕೊಟ್ರೇಶಪ್ಪ, ಟಿ.ಎಸ್ ಪುಷ್ಪಾ, ಕೆ.ಶಾಂತಾ, ಕೊರಲಗುಂದಿ ಶಿಲ್ಪ, ಕೆ.ಅಕ್ಕಮ್ಮ, ಕೆ.ಎಂ ಗುರುರಾಜ್, ಎಂ.ಮಲ್ಲಿ ಕಾರ್ಜುನ, ಎಂ.ಎನ್ ಮಂಜುನಾಥ, ಹಣ್ಣಿ ವೀರೇಶ್, ಕರಿಬಸವರಾಜ್ ಮತ್ತು ಎಸ್. ಸರೋಜ ಅವರುಗಳು ಆಯ್ಕೆಯಾಗಿದ್ದಾರೆ.  

error: Content is protected !!